Перейти к содержимому

ರಾಜ್ KIDNAP ಆಗಿದ್ದು ಯಾಕೆ? ರಾಜ್ ಕಾಡಿನ ರಹಸ್ಯ - ಸಂಪೂರ್ಣ ವಿವರ | Raj Kidnap Story | S A Govinda Raju 01

Chitraloka | ಚಿತ್ರಲೋಕ

0:00 / 0:00

ರಾಜ್ KIDNAP ಆಗಿದ್ದು ಯಾಕೆ? ರಾಜ್ ಕಾಡಿನ ರಹಸ್ಯ - ಸಂಪೂರ್ಣ ವಿವರ | Raj Kidnap Story | S A Govinda Raju 01

381 687 просмотров · 4 г. назад
Chitraloka | ಚಿತ್ರಲೋಕ
602 тыс. подписчиков
381 687 просмотров · 4 г. назад
2000 ನೇ ಇಸವಿ. ಬೀಮನ ಅಮಾವಾಸೆ. ಕರ್ನಾಟಕ್ಕೆ ಒಂದು ಕಪ್ಪು ಚುಕ್ಕೆಯ ದಿವಸ. ಅಂದು ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನ ಗಾಜನೂರಿನಿಂದ ಅಪಹರಣ ಮಾಡಿದ. ಜೊತೆಯಲ್ಲಿ ಎಸ್ ಎ ಗೋವಿಂದ ರಾಜ್, ನಾಗಪ್ಪ ಮತ್ತು ನಾಗೇಶ್ ಸಹ ರಾಜ್ ಜೊತೆ ಹೋಗಿದ್ದರು. ಕಾಡಿನಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನ ಮೊಟ್ಟ ಮೊದಲ ಬಾರಿಗೆ ಚಿತ್ರಲೋಕಗೆ ವಿವರವಾಗಿ ಹೇಳಿದ್ದಾರೆ ಎಸ್. ಎ. ಗೋವಿಂದ ರಾಜ್. ಡಾ. ರಾಜಕುಮಾರ್ Kidnap ಆಗಿದ್ದೇಕೆ?. ಡಾ.ರಾಜಕುಮಾರ್ ಅಪಹರಣದ ಹಿಂದಿನ ಕರಾಳಸತ್ಯ ಏನು? ವಿಡಿಯೋ ನೋಡಿ Click here To Subscribe to Channel --    / chitraloka   For the first time in the history S A Govindaraju has revealed the story to Chitraloka.com on how Dr Rajkumar, He, Nagappa and Nagesh were there in the forest when Sandalwood smuggler Veerappan had Abducted them. #Chitraloka #Rajkumar #SAGovindaraju #Veerappan #RajKidnap #Nagappa #rajkidnap #truestory #rajkumarkidnap #nagesh #veerappanforest