Перейти к содержимому

How to Sing Devi Bandale Song | ದೇವಿ ಬಂದೆಳೆ ಮಂಗಳಾರತಿ ಹಾಡುವುದು ಹೇಗೆ ? || 🔥🔥🔥

ಸಂಗೀತ ಮನೆ [ Sangeetha Mane ]

0:00 / 0:00

How to Sing Devi Bandale Song | ದೇವಿ ಬಂದೆಳೆ ಮಂಗಳಾರತಿ ಹಾಡುವುದು ಹೇಗೆ ? || 🔥🔥🔥

1 068 054 просмотра · 5 лет назад
ಸಂಗೀತ ಮನೆ [ Sangeetha Mane ]
525 тыс. подписчиков
1 068 054 просмотра · 5 лет назад
How to Sing Devi Bandale Song | ದೇವಿ ಬಂದೆಳೆ ಮಂಗಳಾರತಿ ಹಾಡುವುದು ಹೇಗೆ ? || For sponsorship & Business enquiries & Online Class enquiries : sangeethamane1724@gmail.com Vlog Channel :    / @soumyamanjunathvlogs5571   ಸಂಗೀತ ಮನೆ Page :https://fb.watch/agdFSaPmuF #HowtoSingKannadaDevisongs #DeviBandaleshridevibandale #KannadaAaratisong #Mangalarati #Sangeethmane ದೇವಿ ಬಂದಳೆ ಶ್ರೀ ದೇವಿ ಬಂದಳೆ ಚವರಿ ರಾಗುಟೀ ಹಾಕಿದ ಚಲುವೆ ಬಂದಳೆ ||ಪ|| ಬುಗುಡಿ ಮೂಗುತಿ ಇಟ್ಟ ಸುಗುಣ ಪಾರ್ವತಿ ವಾರಿಜಾಮುಖೀ ಸಿಂಹನೇರಿ ಬಂದಳೆ ಎಂಟು ಹಸ್ತದಿ ಬಿಲ್ಲು ಬಾಣ ಧರಿಸಿದ ಅಸುರ ದೈತ್ಯರ ಸಂಹರಸಿ ಬಂದಳೆ ||1|| ಸೀರೆ ಉಟ್ಟಳೆ ಒಳ್ಳೆ ರವಕೆ ತೊಟ್ಟಳೆ ಮಗನ ಎತ್ತಿಕೊಂಡಾಕೆ ನಗುತ ಬಂದಳೆ ನದಿಗೆ ಹೋಗಿರೆ ತೀರ ಸ್ನಾನ ಮಾಡಿರೆ ಮಂದಗಮನಿಯರೆ ತಂದು ಆರತಿ ಬೆಳಗಿರೆ ||2|| Devi bandale shree devi bandale Chavari raguti hakida chaluve bandale llPll Bugudi muguti itta suguna Parvati Varijamukhi simhaneri bandale Entu hastadi billu baana dharisida Asura daityara samharasi bandale ll1ll Sire uttale olle ravake tottale Magana ettikondake naguta bandale Nadige hogire teera snana madire Mandagamaniyare tandu aarati belagire ll2ll HI Everyone Namaskaram 🔥 ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ. This channel helps to learning all raags, alankaars, voice culture, all languages songs, taals, harmonium . Don't forget to LIKE, COMMENT, SHERE, & SUBSCRIBE... Follow Me On : Manjunath M Hosaval Instagram -   / manjunathhosaval   Facebook Page -   / about   Soumya Manjunath (Soumya Pattar ) Instagram -   / soumya.pattar17   Facebook Page -   / about   Our other Channel - MS Swar Channel :    / msswar   Voice Culture - ಧ್ವನಿ ಅಭ್ಯಾಸ :    • Voice Culture ಧ್ವನಿ ತಯಾರಿ ಅಭ್ಯಾಸ   Besic Alankaars- ಅಲಂಕಾರಗಳು :    • Besic Alankaars ಪ್ರಾರಂಭಿಕ ಅಲಂಕಾರಗಳ ಅಭ್ಯಾಸ   ರಾಗಗಳು - Raag Bhoop ( Bhoopali) :   • ರಾಗ ಭೂಪ ಎಲ್ಲಾ ಅಧ್ಯಾಯಗಳು  Raag Bhoopali les...   Raag Durga :   • ರಾಗ ದುರ್ಗಾ ಅಧ್ಯಾಯಗಳು Raag Durga lessons   Raag Brundavani Sarang :    • Raag Brundavani ರಾಗ ಬ್ರಂದಾವನಿ ಸಾರಂಗ   Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :    • kannada songs Lessons   Harmonium Lessons - ಹಾರ್ಮೋನಿಯಂ ಅಭ್ಯಾಸಗಳು :    • ಹಾರ್ಮೋನಿಯಂ ಅಭ್ಯಾಸ Harmonium lessons   Taals - ತಾಳ ಅಭ್ಯಾಸ :    • ತಾಳದಲ್ಲಿ ಅಲಂಕಾರಗಳು   Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :    • Music Theory Knowledge.ಸಂಗೀತದ ಬಗ್ಗೆ ಶಾಸ್ತ್...   Vlogs :    • Vlogs   THANKS FOR WATCHING ...#Sangeethmane Disclaimer - Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.