ಯೇಸುವಿನ ಬಳಿಗೆ ಬನ್ನಿರಿ | ಮತ್ತಾಯ 11:28 | Kannada Christian Message #vakyadabelaku
vakyadabelaku
0:00 / 0:00
ಯೇಸುವಿನ ಬಳಿಗೆ ಬನ್ನಿರಿ | ಮತ್ತಾಯ 11:28 | Kannada Christian Message #vakyadabelaku
733 просмотра · 2 нед. назад
vakyadabelaku
275 подписчиков
733 просмотра · 2 нед. назад
“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” — ಮತ್ತಾಯ 11:28
ಜೀವನದಲ್ಲಿ ಎಷ್ಟೇ ಕಷ್ಟಗಳು, ನೋವುಗಳು, ಚಿಂತೆಗಳು ಮತ್ತು ಭಾರಗಳು ಇದ್ದರೂ, ಯೇಸು ಕ್ರಿಸ್ತನು ನಮ್ಮನ್ನು ತನ್ನ ಬಳಿಗೆ ಕರೆಯುತ್ತಾನೆ. ❤️
ಈ ದೇವರ ವಾಕ್ಯವು ನಿಮ್ಮ ಹೃದಯಕ್ಕೆ ಶಾಂತಿ, ಧೈರ್ಯ, ಭರವಸೆ ಮತ್ತು ವಿಶ್ರಾಂತಿ ನೀಡಲಿ.
🙏 ಈ ವಾಕ್ಯ ನಿಮಗೆ ಆಶೀರ್ವಾದವಾಗಿದ್ದರೆ:
👍 Like ಮಾಡಿ
🔔 @vakyadabelaku ಚಾನೆಲ್ Subscribe ಮಾಡಿ
📲 ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ.
#vakyadabelaku
Bible Verse: ಮತ್ತಾಯ 11:28
Matthew 11:28 | Kannada Bible | Jesus Christ | God's Word