ಏಕಲವ್ಯನ ಅಂಬಾರಿ ಪಯಣಕ್ಕೆ ಮೊದಲ ಹೆಜ್ಜೆ!🧿ಮೊದಲ ಅಂಬಾರಿ ತರಬೇತಿ… ಅದೂ ಭರ್ಜರಿ ಸ್ಟೈಲ್👌SPEED WALKER 🔥 EAKLAVYA
KA09WILDLIFE
0:00 / 0:00
ಏಕಲವ್ಯನ ಅಂಬಾರಿ ಪಯಣಕ್ಕೆ ಮೊದಲ ಹೆಜ್ಜೆ!🧿ಮೊದಲ ಅಂಬಾರಿ ತರಬೇತಿ… ಅದೂ ಭರ್ಜರಿ ಸ್ಟೈಲ್👌SPEED WALKER 🔥 EAKLAVYA
17 921 просмотр · 5 дней назад
KA09WILDLIFE
27,9 тыс. подписчиков
17 921 просмотр · 5 дней назад
ಮೈಸೂರು ದಸರಾ 2026ರ ಸಿದ್ಧತೆಯ ಭಾಗವಾಗಿ ಮೊದಲ ಬಾರಿಗೆ ಮರದ ಅಂಬಾರಿ ಹೊತ್ತು ತರಬೇತಿ ಪಡೆದ ಏಕಲವ್ಯ, ಬನ್ನಿಮಂಟಪವನ್ನು ಯಶಸ್ವಿಯಾಗಿ ತಲುಪಿದ್ದಾನೆ. 🐘👑
ಮರದ ಅಂಬಾರಿಯೊಂದಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ ಏಕಲವ್ಯನ ಈ ಪಯಣ ಗಜಾಭಿಮಾನಿಗಳಿಗೆ ವಿಶೇಷ ಕ್ಷಣ. ❤️
ದಸರಾ ಅಂಗಳದಲ್ಲಿ ಏಕಲವ್ಯನ ಹೊಸ ಜವಾಬ್ದಾರಿಯತ್ತ ಮತ್ತೊಂದು ಹೆಜ್ಜೆ! 🐘🔥👑
#Ekalavya #MysuruDasara #DasaraElephant #Bannimantapa #Gajapade