Перейти к содержимому

Stock Market ಜೂಜಾಟನಾ? 10 ಸಾವಿರ 500 ಕೋಟಿ ಆಗಿದ್ದು ಹೇಗೆ? Dr. Vinay Shetty | Money Talk Ep.01

ET Kannada

0:00 / 0:00

Stock Market ಜೂಜಾಟನಾ? 10 ಸಾವಿರ 500 ಕೋಟಿ ಆಗಿದ್ದು ಹೇಗೆ? Dr. Vinay Shetty | Money Talk Ep.01

9 910 просмотров · 11 часов назад
ET Kannada
21,6 тыс. подписчиков
9 910 просмотров · 11 часов назад
Stock Market ಜೂಜಾಟನಾ? 10 ಸಾವಿರ 500 ಕೋಟಿ ಆಗಿದ್ದು ಹೇಗೆ? Dr. Vinay Shetty | Money Talk Ep.01 | Is the Stock Market Gambling? How 10 Thousand Became 500 Crores? Dr. Vinay Shetty | Money Talk Ep.01 | ET Kannada ಷೇರುಪೇಟೆ ಎಂದರೆ ಕೇವಲ ಜೂಜಾಟ, ಅಲ್ಲಿ ಹಣ ಕಳೆದುಕೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆ ಇಂದಿಗೂ ಅನೇಕರಲ್ಲಿದೆ. ಆದರೆ, ಷೇರುಪೇಟೆಯ ನೈಜ ಶಕ್ತಿ ಮತ್ತು ಟ್ರೇಡಿಂಗ್-ಹೂಡಿಕೆ ನಡುವಿನ ವ್ಯತ್ಯಾಸವನ್ನು ಟ್ರೇಡಿಂಗ್ ಮೈಂಡ್ಸ್ ಸಂಸ್ಥಾಪಕ ಡಾ. ವಿನಯ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ. ಎಕನಾಮಿಕ್ ಟೈಮ್ಸ್ ಕನ್ನಡದ ಮನಿ ಟಾಕ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 1980ರ ದಶಕದಲ್ಲಿ ವಿಪ್ರೋ ಕಂಪನಿಯಲ್ಲಿ ಹೂಡಿಕೆ ಮಾಡಿದ ಕೇವಲ 10,000 ರೂ. ಇಂದು 500 ಕೋಟಿಗೂ ಅಧಿಕ ಮೌಲ್ಯ ಪಡೆದುಕೊಂಡಿರುವ ಪವರ್ ಆಫ್ ಕಾಂಪೌಂಡಿಂಗ್ ರಹಸ್ಯವನ್ನು ವಿವರಿಸಿದರು. ಇದೇ ವೇಳೆ, ಶೇ. 90ರಷ್ಟು ಜನ ಹಣ ಕಳೆದುಕೊಳ್ಳುತ್ತಿರುವ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ ಅವರು, F&O ಮಾಡುವುದು ಕಾಳಿಂಗ ಸರ್ಪವನ್ನು ಹಿಡಿದಂತೆ, ಅನುಭವವಿಲ್ಲದೆ ಹೋದರೆ ಕಚ್ಚುವುದು ಖಚಿತ ಎಂದಿದ್ದಾರೆ. ಭಾರತದ ಜಿಡಿಪಿ ಬೆಳವಣಿಗೆ ಮತ್ತು ಜನಸಂಖ್ಯೆ ಷೇರುಪೇಟೆಯ ಭವಿಷ್ಯವನ್ನು ಹೇಗೆ ನಿರ್ಧರಿಸಲಿದೆ ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಮಿಸ್ ಮಾಡದೆ ವೀಕ್ಷಿಸಿ.. ಷೇರುಪೇಟೆ ಜೂಜಾಟವಲ್ಲ, ಅದೊಂದು ತಾಳ್ಮೆಯ ಹೂಡಿಕೆಯ ಸಂಪತ್ತಿನ ಮೂಲ! ಡಾ. ವಿನಯ್ ಶೆಟ್ಟಿ! Money Talk Ep.01 | Stock Market Is Not Gambling, It Is the Source of Patient Investment Wealth! Dr. Vinay Shetty | Money Talk Ep.01 | #StockMarketIndia #DrVinayShetty #MoneyTalk #Compounding #etkannada #TradingMinds #WiproStock #PersonalFinance #StockMarketTips 00:00 ಸಂದರ್ಶನ ಆರಂಭ 01:44 - ಹೂಡಿಕೆ ಮಾಡಲು ಲಭ್ಯವಿರುವ ವಿವಿಧ ಆಯ್ಕೆಗಳು 02:21 - ಸ್ಟಾಕ್ ಮಾರ್ಕೆಟ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ 03:19 - ಟ್ರೇಡಿಂಗ್ ಮತ್ತು ಇನ್ವೆಸ್ಟ್‌ಮೆಂಟ್ ನಡುವಿನ ವ್ಯತ್ಯಾಸ 05:15 - ಇತರ ಹೂಡಿಕೆಗಳಿಗಿಂತ ಸ್ಟಾಕ್ ಮಾರ್ಕೆಟ್ ಹೇಗೆ ಭಿನ್ನ 06:36 - ಸ್ಟಾಕ್ ಮಾರ್ಕೆಟ್‌ನಲ್ಲಿರುವ ಅಪಾರ ಲಾಭ 07:20 - ವಿಪ್ರೋ ಮತ್ತು ಐಷರ್ ಮೋಟರ್ಸ್ ಹೂಡಿಕೆಯ ಐತಿಹಾಸಿಕ ಉದಾಹರಣೆಗಳು. 09:40- ಹೋಟೆಲ್ ವ್ಯವಹಾರದ ಉದಾಹರಣೆ 11:00 - ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ಟ್ರೇಡಿಂಗ್ ಬಗ್ಗೆ ಎಚ್ಚರಿಕೆ 14:09 - ಕಾಂಪೌಂಡಿಂಗ್ (Compounding) ಮ್ಯಾಜಿಕ್ ಹೇಗೆ ಕೆಲಸ ಮಾಡುತ್ತದೆ? 16:12 - ಸಂಪತ್ತು ವೃದ್ಧಿಯಾಗುವ ರೀತಿ. 18:37 - ಕಳೆದ 25 ವರ್ಷಗಳಲ್ಲಿ ಜನರ ಜೀವನಮಟ್ಟ ಬದಲಾವಣೆ. 20:34 - ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮುಖ ಕಂಪನಿಗಳ ಉದಾಹರಣೆಗಳು. 22:15 - ಯುವ ವಯಸ್ಸಿನಲ್ಲಿ (20ರ ಹರೆಯದಲ್ಲಿ) ಹೂಡಿಕೆ ಆರಂಭಿಸುವುದರ ಮಹತ್ವ. 24:37 - ಬೇಗ ನಿವೃತ್ತಿಯಾಗುವ ಕನಸು 26:36 - ಎಫ್‌ಡಿಯಲ್ಲಿ ಹಣವಿಡುವುದರಿಂದ ಹಣದುಬ್ಬರವನ್ನು ಮೀರಿಸಲು ಸಾಧ್ಯವಾಗದ ಸ್ಥಿತಿ. 28:46 - ಇನ್‌ವಿಟ್ಸ್ (InVITs) ಎಂದರೇನು 30:36 - ಇನ್‌ವಿಟ್ಸ್‌ ಹೂಡಿಕೆಯಲ್ಲಿ ಸಿಗುವ ರಿಟರ್ನ್ಸ್ 32:03 - ಜೀವನಪೂರ್ತಿ ಕಲಿಯುವ ಮನೋಭಾವ ಹೊಂದಿರಬೇಕಾದ ಅಗತ್ಯತೆ. 32:39 ವೀಡಿಯೋ ಅಂತ್ಯ The misconception that the stock market is merely a gamble where people lose money persists among many. However, Trading Minds founder Dr. Vinay Shetty has debunked this myth by highlighting the true power of markets and the vital difference between trading and investing. Speaking in an exclusive 'Money Talk' interview with Economic Times Kannada, he illustrated the phenomenal power of compounding by sharing how an initial investment of just ₹10,000 in Wipro shares back in the 1980s has ballooned to over ₹500 crores today. At the same time, Dr. Shetty issued a serious warning regarding Futures and Options (F&O) trading, where 90% of retail investors lose money, comparing F&O trading to handling a venomous snake that will inevitably bite without proper experience. The discussion also details how India's robust GDP growth and demographic dividend will shape the future trajectory of the stock market. A destination to know all that is happening in the economic world in your favorite language Kannada. Business, Finance, India and World Economy news in Kannada.