Перейти к содержимому

ಮಕ್ಕಳಿಂದ ಯಕ್ಷಗಾನ ತಾಳಮದ್ದಳೆ ʼಮಹಿಷ ಮರ್ದಿನಿʼ | ಯಕ್ಷದೀವಿಗೆ, ತುಮಕೂರು | YAKSHAGANA TALAMADDALE BY KIDS

SIBANTHI PADMANABHA

0:00 / 0:00

ಮಕ್ಕಳಿಂದ ಯಕ್ಷಗಾನ ತಾಳಮದ್ದಳೆ ʼಮಹಿಷ ಮರ್ದಿನಿʼ | ಯಕ್ಷದೀವಿಗೆ, ತುಮಕೂರು | YAKSHAGANA TALAMADDALE BY KIDS

192 просмотра · 1 дн. назад
SIBANTHI PADMANABHA
1,92 тыс. подписчиков
192 просмотра · 1 дн. назад
#ಯಕ್ಷಗಾನ #ಯಕ್ಷಗಾನ_ಶ್ರೀದೇವಿ_ಮಹಾತ್ಮೆ #ಮಹಿಷಾಸುರಮರ್ದಿನಿ ಯಕ್ಷದೀವಿಗೆ (ರಿ.) ತುಮಕೂರು ಸಂಸ್ಥೆಯ ʼಮನೆ-ಮನೆ ತಾಳಮದ್ದಳೆʼ ಯೋಜನೆಯ ಮೊದಲ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ʼಮಹಿಷ ಮರ್ದಿನಿʼ ದಿನಾಂಕ: 11-10-2026 ಭಾನುವಾರ ಮಧ್ಯಾಹ್ನ 3-00ರಿಂದ ಸ್ಥಳ: ಶ್ರೀಕೃಷ್ಣ, ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ, ಶಿರಾ ರಸ್ತೆ, ತುಮಕೂರು ವಿಶೇಷ ಕೃತಜ್ಞತೆಗಳು: ʼಶ್ರೀಕೃಷ್ಣʼ ಮನೆಯ ಎಲ್ಲ ಬಂಧುಗಳಿಗೆ. ಭಾಗವತರು: ಪುತ್ತೂರು ರಮೇಶ ಭಟ್ ಚೆಂಡೆ-ಮದ್ದಳೆ: ಪೃಥ್ವಿ ಬಡೆಕ್ಕಿಲ, ಸಂವೃತ ಶರ್ಮಾ ಮುಮ್ಮೇಳ- ದೇವೇಂದ್ರ: ತೇಜು ವಿಘ್ನೇಶ್ ಪಿ. ಅಗ್ನಿ: ಕೌಸ್ತುಭ ಪ್ರಾಪ್ತಿ ಪಿ. 4ನೇ ತರಗತಿ, ಬಿಷಪ್‌ ಸಾರ್ಜಂಟ್‌ ಶಾಲೆ, ತುಮಕೂರು ವಾಯು: ವೈಷ್ಣವಿ ಕೆ.ಎಲ್.‌, 7ನೇ ತರಗತಿ, ಕೆಂಪೇಗೌಡ ವಸತಿಶಾಲೆ, ತುಮಕೂರು ಬ್ರಹ್ಮ: ಮಹಿಮಾ ಭಟ್‌ ಎಸ್. ವಿಷ್ಣು: ವಾರಿಧಿ, 8ನೇ ತರಗತಿ, ಡ್ಯಾಫೊಡಿಲ್ಸ್‌ ಶಾಲೆ, ತುಮಕೂರು ಈಶ್ವರ: ಹೇಮ್‌ ಆಶಿಶ್‌ ಟಿ. ಜೆ., ಪ್ರಥಮ ಬಿಎಸ್ಸಿ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು ವಿದ್ಯುನ್ಮಾಲಿ: ಲಹರಿ ಟಿ. ಜೆ., ಬಿಇ ವಿದ್ಯಾರ್ಥಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ದೂತ: ಸಾತ್ವಿಕ್‌ ನಾರಾಯಣ ಭಟ್‌ ಕೆ., 10ನೇ ತರಗತಿ, ಬಿಷಪ್‌ ಸಾರ್ಜಂಟ್‌ ಶಾಲೆ, ತುಮಕೂರು ಶಂಖಾಸುರ: ವಾಜಸ್ವಿ, ವಿದ್ಯಾನಿಧಿ ಪಿಯು ಕಾಲೇಜು, ತುಮಕೂರು ಮಾಲಿನಿ: ಅದಿತಿಕೃಷ್ಣ ಬಿ.ಎಸ್.‌, 9ನೇ ತರಗತಿ, ಶ್ರೀ ಚೈತನ್ಯ ಟೆಕ್ನೋ ಶಾಲೆ, ತುಮಕೂರು ಪಿಂಗಳಾಕ್ಷ: ಭೂಮಿಕಾ, 10ನೇ ತರಗತಿ, ಮಾರುತಿ ವಿದ್ಯಾಕೇಂದ್ರ, ತುಮಕೂರು ದೇವಿ ‍‍/ ಮಾಲಿನಿಯ ದೂತ: ಸಿಬಂತಿ ಪದ್ಮನಾಭ ಮಹಿಷಾಸುರ: ಆರತಿ ಪಟ್ರಮೆ ಸುಪಾರ್ಶ್ವಕ: ದಿವ್ಯಾ ಕೃಷ್ಣಮೂರ್ತಿ ಸಹಕಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ