Перейти к содержимому

ಗರಿಗರಿಯಾದ ಖಾರವಾದ ಮಸಾಲ ವಡೆ ಮಾಡುವ ವಿಧಾನ I How to make crispy and spicy masala vada

Bhagya Tv

0:00 / 0:00

ಗರಿಗರಿಯಾದ ಖಾರವಾದ ಮಸಾಲ ವಡೆ ಮಾಡುವ ವಿಧಾನ I How to make crispy and spicy masala vada

27 194 просмотра · 2 года назад
Bhagya Tv
1,36 млн подписчиков
27 194 просмотра · 2 года назад
#bhagyatvrecipes #bhagyatv #bhagyatvkannada #recipe #cooking #food #vadapav #vada #sabakkivada #masala #masalavada ಈ ರೀತಿ ಅದ್ಭುತ ರುಚಿಯ ಮಸಾಲ ವಡೆ ಮಾಡಿ ನೋಡಿ I How to make masala vada ಸಬ್ಬಕ್ಕಿ ಸೊಪ್ಪಿನ ಮಸಾಲ ವಡೆ ಮಾಡಲು ಬೇಕಾದ ಪದಾರ್ಥಗಳು ಕಡ್ಲೆಬೇಳೆ 1 ಕಪ್ ಅಳತೆ ಸಬ್ಬಕ್ಕಿ ಸೊಪ್ಪು 1 ಹಿಡಿಯಷ್ಟು ಈರುಳ್ಳಿ 1 ಕೊತ್ತಂಬರಿ ಸೊಪ್ಪು ಸ್ವಲ್ಪ ಹಸಿ ಶುಂಠಿ 1 ಇಂಚು ಬೆಳ್ಳುಳ್ಳಿ 1 ಗಡ್ಡೆ ಕರಿಬೇವಿನ ಸೊಪ್ಪು ಸ್ವಲ್ಪ ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್ ಹಸಿಮೆಣಸಿನಕಾಯಿ 7 ರಿಂದ 8 ಬ್ಯಾಡಗಿ ಮೆಣಸಿನಕಾಯಿ 2 ಜೀರಿಗೆ 1 ಟೀ ಸ್ಪೂನ್ ಅರಿಶಿನದ ಪುಡಿ ಸ್ವಲ್ಪ ಚಕ್ಕೆ ಒಂದಿಂಚು ಲವಂಗ 2 ಧನಿಯಾ ಕಾಳು 1 ಟೀ ಸ್ಪೂನ್ ಇಂಗು ಚಿಟಿಕೆಯಷ್ಟು ಎಣ್ಣೆ ಡೀಪ್ ಫ್ರೈ ಮಾಡಲು ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs