Перейти к содержимому

ನನ್ನ ಬಳಿ ಎಲ್ಲವೂ ಇದೆ ಆದರೂ ನನಗೆ ಏಕೆ ದುಃಖ?/ ಮನಸ್ಸಿನ ರಹಸ್ಯ.

Antahshakti (ಅಂತಃಶಕ್ತಿ)

0:00 / 0:00

ನನ್ನ ಬಳಿ ಎಲ್ಲವೂ ಇದೆ ಆದರೂ ನನಗೆ ಏಕೆ ದುಃಖ?/ ಮನಸ್ಸಿನ ರಹಸ್ಯ.

148 просмотров · 4 нед. назад
Antahshakti (ಅಂತಃಶಕ್ತಿ)
417 подписчиков
148 просмотров · 4 нед. назад
ಜೀವನದಲ್ಲಿ ಎಲ್ಲವೂ ಇದ್ದರೂ… ಒಮ್ಮೊಮ್ಮೆ ಮನಸ್ಸು ಮಾತ್ರ ಖಾಲಿಯಾಗುತ್ತದೆ. ಯಾವುದೇ ದೊಡ್ಡ ಸಮಸ್ಯೆ ಇಲ್ಲದಿದ್ದರೂ ಕಾರಣವೇ ಗೊತ್ತಿಲ್ಲದೆ ದುಃಖವಾಗುತ್ತದೆ. ಏಕೆ? ನಮ್ಮೊಳಗೆ ಉಳಿದುಕೊಂಡಿರುವ ಹೇಳಲಾಗದ ಭಾವನೆಗಳು, ಹಳೆಯ ನೆನಪುಗಳು, ನಿರೀಕ್ಷೆಗಳು ಮತ್ತು ಮನಸ್ಸಿಗೆ ಸಿಗದ ವಿಶ್ರಾಂತಿ—ಇವೆಲ್ಲವೂ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ನೀವು ಕೂಡ “ನನ್ನ ಬಳಿ ಎಲ್ಲವೂ ಇದೆ… ಆದರೂ ನನಗೆ ಯಾಕೆ ಹೀಗೆ ಅನಿಸುತ್ತಿದೆ?” ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಈ ವಿಡಿಯೋ ನಿಮ್ಮ ಮನಸ್ಸಿನಲ್ಲಿರುವ ಆ ಮೌನ ಭಾವನೆಗೆ ಒಂದು ಉತ್ತರವಾಗಬಹುದು. 🌿 ವಿಡಿಯೋ ಇಷ್ಟವಾದರೆ ❤️ Like ಮಾಡಿ, ನಿಮ್ಮ ಪ್ರೀತಿಪಾತ್ರರೊಂದಿಗೆ Share ಮಾಡಿ ಮತ್ತು ಇಂತಹ ಮನಸ್ಸಿಗೆ ನೆಮ್ಮದಿ ನೀಡುವ ವಿಷಯಗಳಿಗಾಗಿ Subscribe ಮಾಡಿ. #ಮನಸ್ಸು #ದುಃಖ #ಮಾನಸಿಕನೆಮ್ಮದಿ #EmotionalHealing #MindPeace #KannadaMotivation #KannadaReels #Meditation #SelfHealing #PositiveThinking ನಮಸ್ಕಾರ 🙏 ನಾನು ಕಾವ್ಯಶ್ರೀ. ಮನಸ್ಸಿನ ಶಾಂತಿ, ಉತ್ತಮ ಚಿಂತನೆ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನದತ್ತ ಪ್ರತಿಯೊಬ್ಬರೂ ಒಂದು ಸುಂದರ ಹೆಜ್ಜೆ ಇಡಬೇಕು ಎಂಬುದು ನನ್ನ ಆಶಯ. ಈ YouTube ಚಾನೆಲ್‌ನಲ್ಲಿ ಯೋಗನಿದ್ರೆ, ಧ್ಯಾನ, ಪ್ರಾಣಾಯಾಮ, ಸಂಕಲ್ಪ ಶಕ್ತಿ, ಮನಸ್ಸಿನ ಏಕಾಗ್ರತೆ, ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಕಾಸಕ್ಕೆ ಸಂಬಂಧಿಸಿದ ಸರಳ ಹಾಗೂ ಉಪಯುಕ್ತ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಮ್ಮ ಮನಸ್ಸನ್ನು ಅರಿತುಕೊಂಡು, ನಮ್ಮ ಆಲೋಚನೆಗಳನ್ನು ಬದಲಾಯಿಸಿ, ನಮ್ಮ ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳುವ ಈ ಪಯಣದಲ್ಲಿ ನೀವು ಕೂಡ ನನ್ನೊಂದಿಗೆ ಜೊತೆಯಾಗಿರಿ. ನಿಮ್ಮ ಮನಸ್ಸಿಗೆ ಶಾಂತಿ… ನಿಮ್ಮ ಜೀವನಕ್ಕೆ ಸಕಾರಾತ್ಮಕತೆ… ನಿಮ್ಮ ಕನಸುಗಳಿಗೆ ಹೊಸ ಶಕ್ತಿ… ಇದೇ ನಮ್ಮ ಚಾನೆಲ್‌ನ ಉದ್ದೇಶ. ❤️ ಚಾನೆಲ್‌ನ್ನು Subscribe ಮಾಡಿ, ವಿಡಿಯೋಗಳನ್ನು Like ಮತ್ತು Share ಮಾಡಿ. 🌿 Personal Healing • Pranayama • ಮಕ್ಕಳ Therapy • Yoga Nidra • Mind & Body Wellness ಈ ವಿಷಯಗಳ ಕುರಿತು ವೈಯಕ್ತಿಕ ಮಾರ್ಗದರ್ಶನ ಅಥವಾ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ವೈಯಕ್ತಿಕ ಆರೋಗ್ಯ ಮತ್ತು ಮನಸ್ಸಿನ ಸಮತೋಲನಕ್ಕಾಗಿ Personal Healing, ಉಸಿರಾಟ ಮತ್ತು ವಿಶ್ರಾಂತಿಗಾಗಿ Pranayama ಮತ್ತು Yoga Nidra, ಹಾಗೂ ಮಕ್ಕಳ ಮನಸ್ಸು, ಏಕಾಗ್ರತೆ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಂಬಂಧಿಸಿದ Child Wellness & Therapy Support ಕುರಿತು ಮಾರ್ಗದರ್ಶನವನ್ನು ಪಡೆಯಬಹುದು. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ಬೇಕಿದ್ದರೆ, ವೀಡಿಯೊದ Descriptionನಲ್ಲಿ ನೀಡಿರುವ Contact Details ಮೂಲಕ ನಮ್ಮನ್ನು ಸಂಪರ್ಕಿಸಿ. ನಿಮ್ಮ ಆರೋಗ್ಯಕರ, ಶಾಂತಿಯುತ ಮತ್ತು ಸಂತೋಷದ ಜೀವನದ ಪಯಣದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ. 🙏🌿 ಧನ್ಯವಾದಗಳು. 🙏 ನಿಮ್ಮ ಕಾವ್ಯಶ್ರೀ ಅಂತ:ಶಕ್ತಿ ಹೀಲಿಂಗ್ ಸೆಂಟರ್ 8762414385 Certified Pranayama Instructor. Healer.. Children & Student Therapist