Перейти к содержимому

ಸಂಡೇ ಸ್ಪೆಷಲ್ ಚಿಕನ್ ಬಿರಿಯಾನಿ &husband ಮಾಡಿದ ರೆಡ್ ಚಿಲ್ಲಿ ಚಾಪ್ಸ್, #viral pls subscrib my channal

Vinutha Prashanth 59

0:00 / 0:00

ಸಂಡೇ ಸ್ಪೆಷಲ್ ಚಿಕನ್ ಬಿರಿಯಾನಿ &husband ಮಾಡಿದ ರೆಡ್ ಚಿಲ್ಲಿ ಚಾಪ್ಸ್, #viral pls subscrib my channal

126 просмотров · 2 нед. назад
Vinutha Prashanth 59
632 подписчика
126 просмотров · 2 нед. назад
ಇವತ್ತಿನ ಭಾನುವಾರ ನಿನ್ನಷ್ಟು ಸ್ಪೆಷಲ್ಲಾಗಿಸಲು ಮನೆಯಲ್ಲೇ ರುಚಿಯಾದ ಚಿಕನ್ ಬಿರಿಯಾನಿ ಮಾಡಿದ್ದೇನೆ, 🍗🐔😋, ಅದರ ಜೊತೆಗೆ ನನ್ನ ಹಸ್ಬೆಂಡ್ ಮಾಡಿದ ಸ್ಪೈಸಿ ರೆಡ್ ಚಿಲ್ಲಿ ಚಾಪ್ಸ್ ಕೂಡ ಸೇರಿದೆ ❤️🍗, ಮನೆಯಲ್ಲಿ ಎಲ್ಲರೂ ಸೇರಿ ಪ್ರೀತಿಯಿಂದ ಅಡುಗೆ ಮಾಡಿ ರುಚಿಯಾಗಿ ಊಟ ಮಾಡಿದ ಸುಂದರ ಕ್ಷಣಗಳನ್ನು ಈ ವಿಡಿಯೋದಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ❤️, ನಮ್ಮ ಮನೆಯಲ್ಲಿ ಮಾಡಿದ ಈ ಸಂಡೆ ಸ್ಪೆಷಲ್ ನಿಮಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ❤️, ವಿಡಿಯೋ ಇಷ್ಟ ಆದರೆ like ಮಾಡಿ share❤️ ಮಾಡಿ, ನಮ್ಮ channel subscribe ಮಾಡಿ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ವೇ ನಮ್ಮ ಮುಂದಿನ ವಿಡಿಯೋಗಳಿಗೆ ಇನ್ನಷ್ಟು ಉತ್ಸಾಹ ನೀಡುತ್ತದೆ 🙏. ನಿಮಗೆಲ್ಲರಿಗೂ ಧನ್ಯವಾದಗಳು, Sunday special# chicken biryani# red chilli chops, # Kannada vlog #family vlog # home cooking# chicken recipe# Kannada YouTube# family vlog, # vinutha Prashant 59,