Перейти к содержимому

ಟಿ ನರಸೀಪುರದಲ್ಲಿ ಇನ್‌ಸ್ಪೆಕ್ಟರ್ ದರ್ಪದ ವಿರುದ್ಧ ಶಕ್ತಿ ಪ್ರದರ್ಶನ | T Narasipura Inspector | Suvarna News

Asianet Suvarna News

0:00 / 0:00

ಟಿ ನರಸೀಪುರದಲ್ಲಿ ಇನ್‌ಸ್ಪೆಕ್ಟರ್ ದರ್ಪದ ವಿರುದ್ಧ ಶಕ್ತಿ ಪ್ರದರ್ಶನ | T Narasipura Inspector | Suvarna News

35 457 просмотров · 1 день назад
Asianet Suvarna News
5,65 млн подписчиков
35 457 просмотров · 1 день назад
ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವೇಳೆ ಇನ್‌ಸ್ಪೆಕ್ಟರ್ ದರ್ಪ ತೋರಿ ಹಿಂದೂ ಯುವಕರಿಗೆ ದಂಕಿ ಹಾಕಿದ್ದಾರೆನ್ನಲಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೊಲೀಸ್ ಅಧಿಕಾರಿಯ ನಡೆ ಖಂಡಿಸಿ ಸೆಪ್ಟೆಂಬರ್ 18 ರಂದು 2.5 ಕಿ.ಮೀ ಬೃಹತ್ ಶೋಭಾ ಯಾತ್ರೆ ನಡೆಸಲು ಹಿಂದೂ ಜಾಗರಣ ವೇದಿಕೆ ನಿರ್ಧರಿಸಿದ್ದು, ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪೋಸ್ಟರ್ ಬಿಡುಗಡೆ ಮಾಡಿದೆ. ಇದೇ ವೇಳೆ ಸಂಸದ ಯದುವೀರ್ ಒಡೆಯರ್ ಬೀದಿಗಿಳಿದು ಪ್ರತಿಭಟಿಸಿದ್ದಕ್ಕೆ ಟೀಕಿಸಿದ ಕಾಂಗ್ರೆಸ್‌ಗೆ, "ಅವರ ತಂತ್ರಗಾರಿಕೆಯಲ್ಲಿ ಸ್ಥಿರತೆಯೇ ಇಲ್ಲ" ಎಂದು ಯದುವೀರ್ ಖಡಕ್ ತಿರುಗೇಟು ನೀಡಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #TNarasipura #YaduveerWadiyar #ShobhaYatra #HinduJagaranaVedike #MysoreNews #KarnatakaPolice #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews