Перейти к содержимому

ವಿದ್ವದ್ಗೋಷ್ಠಿ: ಸಮಾಹಿತ ಮನಾಃ - ವಿದ್ವಾನ್ ಗಣಪತಿ ಭಟ್ | ಸ್ವರೋದಯ ~ ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನ

Sri RamachandrapuraMatha

0:00 / 0:00

ವಿದ್ವದ್ಗೋಷ್ಠಿ: ಸಮಾಹಿತ ಮನಾಃ - ವಿದ್ವಾನ್ ಗಣಪತಿ ಭಟ್ | ಸ್ವರೋದಯ ~ ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನ

12 521 просмотр · 10 дней назад
Sri RamachandrapuraMatha
61,6 тыс. подписчиков
12 521 просмотр · 10 дней назад
ವಿದ್ವದ್ಗೋಷ್ಠಿ: ಸ್ವರೋದಯ ~ ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನ - 2026 ಉಪನ್ಯಾಸಕರು: ವಿದ್ವಾನ್ ಗಣಪತಿ ಭಟ್, ಮೈಸೂರು ವಿಷಯ: ಸಮಾಹಿತ ಮನಾಃ ಸಮಾಹಿತ ಮನಃ ಎಂಬ ಶಬ್ದಕ್ಕೆ ಸಮಾಧಿಸ್ಥ, ಏಕಾಗ್ರಚಿತ್ತ ಪ್ರಶಾಂತ ಚಿತ್ತ ಎಂಬುದಾಗಿ ಅರ್ಥವಿದೆ. ಸಮಾಹಿತಗಳು ಭೌತಿಕ ಸಮಾಹಿತ, ದೈವಿಕಸಮಾಹಿತ, ಆಧ್ಯಾತ್ಮ ಸಮಾಹಿತ ಎಂಬುವುದಾಗಿ ೩ ವಿಧ. ದೈವಜ್ಞನಾದವನಿಗೆ ಸಮಾಧಾನದ ಮನಸ್ಸು ಇಲ್ಲದಿದ್ದರೆ ದೈವಜ್ಞ ಚಿಂತನೆ ಫಲಿಸದೆ ದೈವಜ್ಞ~ಪೃಚ್ಛಕ ಇಬ್ಬರಿಗೂ ಸಂತೃಪ್ತಿ ಇರುವುದಿಲ್ಲ. ಹಾಗಾಗೀ ದೈವಜ್ಞನಾದವನಿಗೆ ಏಕಾಗ್ರತೆ ತುಂಬಾ ಮುಖ್ಯವಾಗಿದೆ. 02-10-2029 ಅಶೋಕೆ, ಗೋಕರ್ಣ Swarodaya ~ National Astrology Deliberation Seminar - 2026 #Swarodaya #ಸ್ವರೋದಯ #NationalAstrologySeminar #ವಿಚಾರಮಂಥನ #JyotishaVicharamanthanam #astrology #svarodaya #jyotisha #AncientWisdom #VVV #Ashoke #Gokarna WhatsApp: https://whatsapp.com/channel/0029Va3w... Facebook:   / shankarapeetham   X: https://x.com/shankarapeetha Podcast: https://anchor.fm/shankarapeetha Instagram:   / shankarapeetha   YouTube:    / shankarapeetha   Website: http://www.srisamsthana.org Blog: http://hareraama.in