Перейти к содержимому

ಸ್ವರ್ಣ ಗೌರಿ | Swarna Gowri | ಬಾರಮ್ಮ ಸ್ವರ್ಣ ಗೌರಿ | Kannada Devotional| |Nirakaara|ಶ್ರೀವತ್ಸ ಹಂಪಾಪುರ |

Nirakaara World

0:00 / 0:00

ಸ್ವರ್ಣ ಗೌರಿ | Swarna Gowri | ಬಾರಮ್ಮ ಸ್ವರ್ಣ ಗೌರಿ | Kannada Devotional| |Nirakaara|ಶ್ರೀವತ್ಸ ಹಂಪಾಪುರ |

95 просмотров · 12 дней назад
Nirakaara World
19 подписчиков
95 просмотров · 12 дней назад
ಬಾರಮ್ಮ ಸ್ವರ್ಣ ಗೌರಿ… ತವರಿನ ಮನೆಗೆ ಬಾರಮ್ಮ… 🌺🙏 ಅಷ್ಟಲಕ್ಷ್ಮಿಯ ರೂಪದಿ ಬಂದು, ಮನೆ–ಮನ ಬೆಳಗಿಸಿ, ಅರಿಶಿನ–ಕುಂಕುಮದ ಸಿಂಗಾರದಿಂದ ಸೌಭಾಗ್ಯ ಮತ್ತು ಮಂಗಳವನ್ನು ಕರುಣಿಸಮ್ಮ. 🙏 ಮಗ ಗಣೇಶನ ಜೊತೆಗೆ ತವರು ಮನೆಗೆ ಬರುವ ಸ್ವರ್ಣ ಗೌರಿ ತಾಯಿಯ ಮಮತೆ, ತವರಿನ ಪ್ರೀತಿ ಮತ್ತು ಭಕ್ತರ ಮೇಲಿನ ಕರುಣೆಯನ್ನು ಸಾರುವ ಈ ಭಕ್ತಿಗೀತೆ. 🎵 Title: ಸ್ವರ್ಣ ಗೌರಿ | Swarna Gowri ✍️ Lyrics: Srivatsa Hampapura 🎬 Video Editing: Jyothi 🙏 ಹಾಡು ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ. ಸ್ವರ್ಣ ಗೌರಿ ತಾಯಿಯ ಆಶೀರ್ವಾದ ಎಲ್ಲರ ಮನೆ–ಮನಗಳಲ್ಲಿ ಸದಾ ಇರಲಿ. 🌺🙏