400 ವರ್ಷಗಳ ನಂತರ ಎದ್ದು ನಿಂತ ಮಹಾದೇವ! 🔥 | ಮಂಚಿಬೀಡು ಈಶ್ವರ ದೇವಸ್ಥಾನದ ರೋಚಕ ಕಥೆ!
Dharmothana Trust
0:00 / 0:00
400 ವರ್ಷಗಳ ನಂತರ ಎದ್ದು ನಿಂತ ಮಹಾದೇವ! 🔥 | ಮಂಚಿಬೀಡು ಈಶ್ವರ ದೇವಸ್ಥಾನದ ರೋಚಕ ಕಥೆ!
106 просмотров · 10 дн. назад
Dharmothana Trust
17 подписчиков
106 просмотров · 10 дн. назад
ಕಾಲ ಬದಲಾದರೂ… ಪರಂಪರೆ ಬದಲಾಗಬಾರದು. ಕಲ್ಲಿನಲ್ಲಿ ಕೆತ್ತಿದ ಕಲೆ… ಗೋಡೆಗಳಲ್ಲಿ ಅಡಗಿರುವ ಇತಿಹಾಸ…ಶತಮಾನಗಳ ಭಕ್ತಿಯ ಹೆಜ್ಜೆಗುರುತುಗಳು… ಇವೆಲ್ಲವೂ ನಮ್ಮ ನಾಡಿನ ಅಮೂಲ್ಯ ಪರಂಪರೆ. ಕಾಲದ ಹೊಡೆತಕ್ಕೆ ಸಿಲುಕಿ, ನಿರ್ಲಕ್ಷ್ಯದಿಂದ ನಶಿಸುತ್ತಿರುವ ಈ ಪಾರಂಪರಿಕ ದೇವಾಲಯಗಳಿಗೆ ಮತ್ತೆ ಜೀವ ತುಂಬುವ ಸಂಕಲ್ಪ ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ. ಮೂಲ ವಾಸ್ತುಶಿಲ್ಪದ ಸೊಬಗನ್ನು ಉಳಿಸಿ… ಪಾರಂಪರಿಕ ಕಲೆ-ಕರಕುಶಲತೆಯನ್ನು ಗೌರವಿಸಿ… ನಮ್ಮ ಪೂರ್ವಜರು ನಮಗೆ ನೀಡಿದ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಕಾಯಕವೇ ಧರ್ಮೋತ್ಥಾನ.. ಈ ಧರ್ಮೋತ್ಥಾನ ಟ್ರಸ್ಟ್ ಮೂಲಕ ಕೇವಲ ದೇವಾಲಯಗಳ ಪುನರುತ್ಥಾನವಾಗುತ್ತಿಲ್ಲ, ಬದಲಾಗಿ ಇದು ನಮ್ಮ ಇತಿಹಾಸದ ಪುನರುಜ್ಜೀವನವಾಗಿ ನಮ್ಮ ಸಂಸ್ಕೃತಿಯ ಬೇರುಗಳ ರಕ್ಷಣೆಯಾಗುತ್ತಿದೆ.. ಪುರಾತನ ದೇವಾಲಯಗಳ ಪುನರುಜ್ಜೀವನದ ಐತಿಹಾಸಿಕ, ಸಾಹಸೀ ಕಥೆಗಳು ಈ ಚಾನಲ್ ನಲ್ಲಿ ನೋಡಿ ಮತ್ತಷ್ಟು ಜನರಿಗೆ ಪರಿಚಯಿಸಿ ಎಂಬುದು ನಮ್ಮ ಮನವಿ..
Even as times change, our heritage must remain preserved.
The art carved in stone, the history preserved within temple walls, and the footprints of centuries-old devotion — all of these are an invaluable part of our heritage.
Many ancient temples, which have stood as witnesses to our history for centuries, are gradually losing their glory due to the passage of time, neglect, and natural changes.
The vision to restore and revive these heritage temples is the initiative of Pujya Dr. D. Veerendra Heggade of Dharmasthala.
Preserving the original architecture, respecting traditional art and craftsmanship, and carrying forward the invaluable cultural heritage passed down to us by our ancestors — this is the significant mission of Dharmothana.
Through the Dharmothana Trust, it is not merely the restoration of temples. It is the revival of our history and the preservation of the roots of our culture.
Discover the inspiring and remarkable stories behind the restoration of ancient temples on this channel, and help introduce these stories of our heritage to many more people.
Dharmothana Trust | Dharmasthala 🙏
📸 Instagram:
/ reels
📘 Facebook:
https://www.facebook.com/profile.php?...
🐦 X (Twitter):
https://x.com/Dharmothana