Vijayapura Crime Case | ವಿಜಯಪುರ ಪ್ರಕರಣಕ್ಕೆ ಟ್ವಿಸ್ಟ್! ಅಪಘಾತದ ಹಿಂದೆ ಸಂಚು? | Suvarna News
Asianet Suvarna News
0:00 / 0:00
Vijayapura Crime Case | ವಿಜಯಪುರ ಪ್ರಕರಣಕ್ಕೆ ಟ್ವಿಸ್ಟ್! ಅಪಘಾತದ ಹಿಂದೆ ಸಂಚು? | Suvarna News
3 441 просмотр · 1 дн. назад
Asianet Suvarna News
5,66 млн подписчиков
3 441 просмотр · 1 дн. назад
ವಿಜಯಪುರದಲ್ಲಿ ರಾಜಶೇಖರ್ ಬಿರಾದಾರ್ ಅವರ ಸಾವು ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಮೊದಲು ರಸ್ತೆ ಅಪಘಾತ ಎಂದು ದಾಖಲಾಗಿದ್ದ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿದಾಗ, ಕೊಲೆ ಸಂಚಿನ ಶಂಕೆ ಬೆಳಕಿಗೆ ಬಂದಿದೆ.
ಅಕ್ಟೋಬರ್ 4ರಂದು ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ರಾಜಶೇಖರ್ ಅವರ ಸಾವಿನ ಕುರಿತು ಪತ್ನಿ ಅಶ್ವಿನಿ ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿತ್ತು. ಘಟನಾ ಸ್ಥಳದ CCTV ದೃಶ್ಯಗಳು ಮತ್ತು ಇತರ ಸುಳಿವುಗಳನ್ನು ಪರಿಶೀಲಿಸಿದ ಪೊಲೀಸರು, ಇದೊಂದು ಯೋಜಿತ ಕೃತ್ಯವಾಗಿರಬಹುದೆಂಬ ಶಂಕೆಯ ಮೇರೆಗೆ ತನಿಖೆ ಮುಂದುವರಿಸಿದರು.
#Vijayapura #KarnatakaNews #CrimeNews #KannadaNews #VijayapuraPolice
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews