Перейти к содержимому

ಕತ್ತು ನೋವಿನಿಂದ ಕೈಯಲ್ಲಿ ಉರಿ ಮತ್ತು ಮರಗಟ್ಟುವಿಕೆ? | Cervical Spondylosis & Radiculopathy

Nisarga Hospital

0:00 / 0:00

ಕತ್ತು ನೋವಿನಿಂದ ಕೈಯಲ್ಲಿ ಉರಿ ಮತ್ತು ಮರಗಟ್ಟುವಿಕೆ? | Cervical Spondylosis & Radiculopathy

97 504 просмотра · 1 мес. назад
Nisarga Hospital
725 тыс. подписчиков
97 504 просмотра · 1 мес. назад
ಕತ್ತು ನೋವಿನಿಂದ ಕೈಯಲ್ಲಿ ಉರಿ ಮತ್ತು ಮರಗಟ್ಟುವಿಕೆ? | Cervical Spondylosis & Radiculopathy ಕತ್ತು ನೋವು / ಕೈ ಸೆಳೆತ ತಕ್ಷಣ ಕಡಿಮೆಯಾಗಲು ಈ ಹತ್ತು ನಿಮಿಷದ ವ್ಯಾಯಾಮ ಸಾಕು Video Link -    • ಕತ್ತು ನೋವು / ಕೈ ಸೆಳೆತ ತಕ್ಷಣ ಕಡಿಮೆಯಾಗಲು ಈ ಹ...   ಕತ್ತು ನೋವು, ಕೈ ಸೆಳೆತ, ಉರಿ ಅಥವಾ ಮರೆಗಟ್ಟುವಿಕೆ (numbness) ಕಾಣಿಸಿಕೊಳ್ಳುತ್ತಿದೆಯೇ? ಇದಕ್ಕೆ ಕುತ್ತಿಗೆಯ ನರಗಳ ಮೇಲೆ ಒತ್ತಡ ಸೇರಿದಂತೆ ಹಲವು ಕಾರಣಗಳು ಇರಬಹುದು. Cervical spondylosis ಮತ್ತು cervical radiculopathy ಯಂತಹ ಸಮಸ್ಯೆಗಳಲ್ಲಿ ಕತ್ತು ನೋವಿನ ಜೊತೆಗೆ ಕೈ ಅಥವಾ ಬೆರಳುಗಳಲ್ಲಿ ನೋವು, ಜುಮ್ಮೆನಿಸುವಿಕೆ, ಉರಿ, ಮರೆಗಟ್ಟುವಿಕೆ ಅಥವಾ ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಈ ವಿಡಿಯೋದಲ್ಲಿ: • ಕತ್ತು ನೋವು ಮತ್ತು ಕೈ ಸೆಳೆತ ಬರಲು ಪ್ರಮುಖ ಕಾರಣಗಳು • Cervical Spondylosis ಎಂದರೇನು? • Cervical Radiculopathy ಎಂದರೇನು? • ಕುತ್ತಿಗೆಯ ನರಗಳ ಸಮಸ್ಯೆಯಿಂದ ಕೈಯಲ್ಲಿ ಉರಿ ಮತ್ತು ಮರೆಗಟ್ಟುವಿಕೆ ಯಾಕೆ ಬರುತ್ತದೆ? • ಕತ್ತು ನೋವು ಕೈ ಮತ್ತು ಬೆರಳುಗಳಿಗೆ ಹೇಗೆ ಪರಿಣಾಮ ಬೀರುತ್ತದೆ? • ಈ ಸಮಸ್ಯೆಗಳಲ್ಲಿ ಗಮನಿಸಬೇಕಾದ ಪ್ರಮುಖ ಲಕ್ಷಣಗಳು • ಜೀವನಶೈಲಿ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು Cervical spondylosis ನಲ್ಲಿ ಕುತ್ತಿಗೆಯ ಮೂಳೆ ಮತ್ತು ಡಿಸ್ಕ್‌ಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು ಕಾಣಿಸಿಕೊಳ್ಳಬಹುದು. Cervical radiculopathy ಎಂದರೆ ಕುತ್ತಿಗೆಯ ಭಾಗದಲ್ಲಿರುವ nerve root ಮೇಲೆ ಒತ್ತಡ ಅಥವಾ irritation ಉಂಟಾಗಿ ಕೈ ಅಥವಾ ತೋಳಿನ ಕಡೆ ನೋವು, tingling ಅಥವಾ numbness ಉಂಟಾಗುವ ಸ್ಥಿತಿ. ನಿಮಗೆ ಕತ್ತು ನೋವು, ಕೈಯಲ್ಲಿ ಉರಿ, ಮರೆಗಟ್ಟುವಿಕೆ ಅಥವಾ ನಿರಂತರ ನೋವು ಇದ್ದರೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ. Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship, and research. Fair use is permitted by copyright statutes that might otherwise be infringing. Non-profit, educational, or personal use tips the balance in favor of FAIR USE. * LET'S CONNECT =============================================== Instagram -  / nisargahealth   Facebook -   / nisargahospitalsirsi   FOR MORE HEALTH TIPS PLEASE DO SUBSCRIBE =============================================== Nisarga health -    / @nisargahealth   Nisarga Hospital Tamil -    / @nisargahospitaltamil   Nisarga Hospital English -    / @nisargahospitalsirsi   Thank You, Dr. Jithesh P. Nambiar Nisarga Hospital, Sirsi Ph -9448778153, 8431897315 LandLine 08384 226414 #ayurveda #drjitheshnambiar #nisargachikitsalaya #sirsi#fitness #healthcare #CervicalSpondylosis #CervicalRadiculopathy #SpondylosisRadiculopathy #NeckPain #NeckPainCauses #NeckPainRelief #HandPain #HandNumbness #ArmPain #NervePain #NerveCompression #NervePainCauses #CervicalRadiculopathySymptoms #ಕತ್ತುನೋವು #ಕೈಸೆಳೆತ #ಕೈನೋವು #ಕೈಉರಿ #ಮರೆಗಟ್ಟುವಿಕೆ #ನರಗಳಸಮಸ್ಯೆ #ನರಗಳನೋವು #ಸರ್ವೈಕಲ್ಸ್ಪಾಂಡಿಲೋಸಿಸ್ #KannadaHealthTips #HealthTipsKannada #Ayurveda #NisargaHospital #Sirsi