Перейти к содержимому

⭕LIVE | SAMPAJE YAKSHOTHSAVA - 2025 | ಸಭಾ ಕಾರ್ಯಕ್ರಮ || #svvisionlive

S V VISION

0:00 / 0:00

⭕LIVE | SAMPAJE YAKSHOTHSAVA - 2025 | ಸಭಾ ಕಾರ್ಯಕ್ರಮ || #svvisionlive

14 962 просмотра · Трансляция закончилась 10 мес. назад
S V VISION
14,8 тыс. подписчиков
14 962 просмотра · Трансляция закончилась 10 мес. назад
ಡಾ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ, ದಕ್ಷಿಣ ಕನ್ನಡ ಸಂಪಾಜೆ ಯಕ್ಷೋತ್ಸವ 2025 ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ - 01-11-2025ನೇ ಶನಿವಾರ ಮಧ್ಯಾಹ್ನ ಗಂಟೆ 1:00 ರಿಂದ ಸ್ಥಳ - ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನ ಸಭಾ ಕಾರ್ಯಕ್ರಮ - ಸಂಜೆ 6:30 ರಿಂದ 9:00 ಆಶೀರ್ವಚನ - ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಶ್ರೀ ಎಡನೀರು ಮಠ, ಕಾಸರಗೋಡು ದಿವ್ಯ ಉಪಸ್ಥಿತಿ - ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳವರು ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಅಧ್ಯಕ್ಷತೆ - ಶ್ರೀ ಪಿ ಪ್ರದೀಪ್ ಕುಮಾರ್ ಅಧ್ಯಕ್ಷರು, ಕರ್ನಾಟಕ ಬ್ಯಾಂಕ್ ಲಿ. ಮಂಗಳೂರು ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ ಸನ್ಮಾನ್ಯ ಶ್ರೀ ಉದಯ ಹೊಳ್ಳ ಹಿರಿಯ ವಕೀಲರು ಹಾಗೂ ಮಾಜಿ ಅಡ್ವೊಕೇಟ್ ಜನರಲ್, ಬೆಂಗಳೂರು ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ ಸನ್ಮಾನ್ಯ ಶ್ರೀ ವಿಠ್ಠಲ ರಾಮಮೂರ್ತಿ ಖ್ಯಾತ ಪಿಟೀಲು ವಾದಕರು, ಚೆನ್ನೈ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ ಸನ್ಮಾನ್ಯ ಶ್ರೀ ಯುವರಾಜ್ ಜೈನ್ ಅಧ್ಯಕ್ಷರು, ಎಕ್ಸಲೆಂಟ್ ವಿದ್ಯಾಸಂಸ್ಥೆ, ಮೂಡುಬಿದಿರೆ ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ ಸನ್ಮಾನ್ಯ ಶ್ರೀ ಉಜಿರೆ ಅಶೋಕ ಭಟ್ ಸಂಚಾಲಕರು, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಉಜಿರೆ ಯಕ್ಷೋತ್ಸವ ವೈದಿಕ ಪ್ರಶಸ್ತಿ ವೇ ಮೂ ಕುಡುಪು ನರಸಿಂಹ ತಂತ್ರಿಗಳು ಮಂಗಳೂರು ಯಕ್ಷೋತ್ಸವ ಕಲಾಪೋಷಕ ಪ್ರಶಸ್ತಿ ಶ್ರೀ ಸಿರಿಲ್ ಪ್ರಸಾದ್ ಪಾಯಿಸ್ ನ್ಯಾಯವಾದಿಗಳು, ಕರ್ನಾಟಕ ಉಚ್ಛನ್ಯಾಯಾಲಯ, ಬೆಂಗಳೂರು ಯಕ್ಷೋತ್ಸವ ಸನ್ಮಾನ ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಪ್ರಸಿದ್ಧ ಯಕ್ಷಗಾನ ಕಲಾವಿದರು ಗುರುವಂದನೆ ವಿದ್ವಾನ್ ಶ್ರೀ ಪಂಜ ಭಾಸ್ಕರ ಭಟ್ ಖ್ಯಾತ ಜ್ಯೋತಿಷಿ ಹಾಗೂ ಆಗಮ ಶಾಸ್ತ್ರಜ್ಞರು ಡಾ ಕೀಲಾರು ಸಂಸ್ಮರಣೆ ಪ್ರೊ ಶಂಕರ್ ಖ್ಯಾತ ಜಾದೂಗಾರರು, ಉಡುಪಿ ಅಭಿನಂದನಾ ನುಡಿ ಶ್ರೀ ಕೆ ಪಿ ಬಾಲಸುಬ್ರಹ್ಮಣ್ಯ ನ್ಯಾಯವಾದಿಗಳು, ಮಡಿಕೇರಿ ಡಾ ಎಂ ಪ್ರಭಾಕರ ಜೋಷಿ ವಿದ್ವಾಂಸರು, ಯಕ್ಷಗಾನ ಅರ್ಥಧಾರಿಗಳು ಹಾಗೂ ಖ್ಯಾತ ವಿಮರ್ಶಕರು ಶ್ರೀ ವಾಸುದೇವ ರಂಗಭಟ್ ಮಧೂರು ಯಕ್ಷಗಾನ ಕಲಾವಿದರು ಶ್ರೀ ಹರೀಶ್ ಭಟ್ ಬಳಂತಿಮೊಗರು ಯಕ್ಷಗಾನ ಕಲಾವಿದರು __________________________________________________ Contact for Advertisement and live streaming SV VISION MEDIA 8590487782, 9562103043 svvisionmedia@gmail.com Follow us on - Youtube Official :    / @svvision   Youtube 2 :    / Канал   Facebook : https://www.facebook.com/svvisionkasa... Instagram : https://instagram.com/s_v_vision?igsh... Twitter :   / svvisionlive   __________________________________________________ #svvisionlive #svvision #svvisionmedia #live #livestreaming #yakshagana #kasaragod #mangalore #udupi #kannada #thenkuthittuyakshagana #media #svvisionnews #culturalchannel #kasaragodchannel __________________________________________________