Перейти к содержимому

ಭಾರತಕ್ಕೆ ಸೌದಿ ತೈಲ ಬಂದ್‌, ಅತ್ತ ರಷ್ಯಾ ಇಲ್ಲ.. ಇತ್ತ ಸೌದಿಯೂ ಇಲ್ಲ, ಭಾರತಕ್ಕೆ ತೈಲ ಸಂಕಷ್ಟ?

Vijay Karnataka | ವಿಜಯ ಕರ್ನಾಟಕ

0:00 / 0:00

ಭಾರತಕ್ಕೆ ಸೌದಿ ತೈಲ ಬಂದ್‌, ಅತ್ತ ರಷ್ಯಾ ಇಲ್ಲ.. ಇತ್ತ ಸೌದಿಯೂ ಇಲ್ಲ, ಭಾರತಕ್ಕೆ ತೈಲ ಸಂಕಷ್ಟ?

39 375 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
39 375 просмотров · 1 день назад
ಭಾರತಕ್ಕೆ ಸೌದಿ ತೈಲ ಬಂದ್‌, ಅತ್ತ ರಷ್ಯಾ ಇಲ್ಲ.. ಇತ್ತ ಸೌದಿಯೂ ಇಲ್ಲ, ಭಾರತಕ್ಕೆ ತೈಲ ಸಂಕಷ್ಟ? | Saudi Oil Supply to India Stopped, Neither Russia Is There Nor Saudi Either: An Oil Crisis for India? | Vijay Karnataka ಭಾರತದ ತೈಲ ಸಪ್ಲೈಗೆ ಏಟಿನ ಮೇಲೆ ಏಟು ಬೀಳುತ್ತಿದೆ.. ರಷ್ಯಾದಿಂದ ತೈಲ ಖರೀದಿ ಮಾಡುವುದಕ್ಕೆ ಅಮೆರಿಕ 100% ಸುಂಕ ಹಾಕಿದೆ. ಈ ಭಾರಿ ದಂಡನಾತ್ಮಕ ಸುಂಕದ ಪರಿಣಾಮವಾಗಿ ರಷ್ಯಾದಿಂದ ಭಾರತಕ್ಕೆ ಲಭ್ಯವಾಗುತ್ತಿದ್ದ ಅಗ್ಗದ ತೈಲ ಮಾರ್ಗ ಬಂದ್‌ ಆಗುವ ಹಂತಕ್ಕೆ ತಲುಪಿದೆ. ಇತ್ತ ಸೌದಿ ಅರೇಬಿಯಾ ಭಾರತಕ್ಕೆ ಪೂರೈಕೆ ಮಾಡುತ್ತಿದ್ದ ತೈಲವನ್ನು ಸಂಪೂರ್ಣವಾಗಿ ಸ್ಟಾಪ್‌ ಮಾಡಿದೆ.. ಇದರಿಂದ ಭಾರತದಲ್ಲಿ ಮತ್ತೆ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ.. ಯೆಸ್‌.. ವಿಶ್ವದ ಅತಿ ದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿರುವ ಸೌದಿ ಅರೇಬಿಯಾದ ಸರ್ಕಾರಿ ಒಡೆತನದ ದೈತ್ಯ ತೈಲ ಕಂಪನಿ ಸೌದಿ ಅರಾಮ್ಕೊ, ಭಾರತದ ತೈಲ ಸಂಸ್ಕರಣಾಗಾರಗಳಿಗೆ ಕಚ್ಚಾತೈಲ ಪೂರೈಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೀಕರ ಯುದ್ಧ ಮತ್ತು ಸಂಘರ್ಷದ ನಡುವೆ ಸೌದಿ ಅರೇಬಿಯಾದ ಪ್ರಮುಖ ತೈಲ ಮೂಲಸೌಕರ್ಯಗಳ ಮೇಲೆ ಭೀಕರ ದಾಳಿಗಳು ನಡೆದಿದ್ದು, ಭಾರತಕ್ಕೆ ಬರುತ್ತಿದ್ದ ತೈಲ ಹರಿವು ಸಂಪೂರ್ಣವಾಗಿ ಕಡಿದುಹೋಗಿದೆ.. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 108 ಡಾಲರ್‌ಗೆ ಏರಿಕೆಯಾಗಿದ್ದು, ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಭಾರತ ತನ್ನ ಒಟ್ಟು ತೈಲ ಆಮದಿನ ಬರೋಬ್ಬರಿ ಶೇಕಡಾ 9 ರಷ್ಟು ಪಾಲನ್ನು ಕೇವಲ ಸೌದಿ ಅರೇಬಿಯಾದಿಂದಲೇ ಪಡೆಯುತ್ತಿತ್ತು. ಇಂತಹ ಸಮಯದಲ್ಲಿ ಸೌದಿ ತೈಲ ನಿಂತಿರುವುದು ಭಾರತದ ತೈಲ ಕಂಪನಿಗಳನ್ನು ಅಕ್ಷರಶಃ ಕಂಗಾಲು ಮಾಡಿದೆ. A blow after blow is striking India's oil supply. The US has imposed a 100% tariff on purchasing oil from Russia. As a result of this heavy punitive tariff, the cheap oil route previously available from Russia to India has reached the verge of shutdown. Meanwhile, Saudi Arabia has completely stopped the oil it was supplying to India. Because of this, petrol and diesel prices in India are likely to skyrocket once again. Yes, Saudi Aramco, the state-owned giant oil company of Saudi Arabia—the world's largest oil exporter—has completely suspended crude oil supplies to Indian refineries until further notice. Amid escalating fierce war and conflicts in the middle east, severe attacks have occurred on Saudi Arabia's major oil infrastructure, completely severing the oil flow coming to India. Following this, crude oil prices in the global market have surged to a whopping $108 per barrel, shocking the entire world. India used to obtain about 9 percent of its total oil imports solely from Saudi Arabia. At such a time, the halt of Saudi oil has literally left Indian oil companies in deep distress. ಭಾರತಕ್ಕೆ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿದ ಸೌದಿ, ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ? | Saudi Arabia Completely Halts Oil Supply to India, Will Petrol and Diesel Prices Skyrocket in the Country? | #CrudeOil #OilCrisis #SaudiAramco #vijaykarnataka #IndianEconomy #FuelPrices #Geopolitics #EnergySecurity 00:00 ವೀಡಿಯೋ ಆರಂಭ 01:50 ಸೌದಿಯ ಈಸ್ಟ್-ವೆಸ್ಟ್ ಪೈಪ್‌ಲೈನ್ ಮೇಲೆ ಭೀಕರ ದಾಳಿ 03:24 ಭಾರತಕ್ಕೆ ಶೇಕಡಾ 9 ರಷ್ಟು ತೈಲ ಆಮದು ಶಾಕ್ 05:02 ರಷ್ಯಾದ ತೈಲಕ್ಕೂ ಅಮೆರಿಕದ 100% ಸುಂಕದ ಏಟು 06:38 ಭಾರತೀಯ ಆರ್ಥಿಕತೆಗೆ ಪೆಟ್ಟು 07:37 ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ 09:07 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share