ಈ 25 ಕ್ಷೇತ್ರಗಳಲ್ಲಿ ಮೈತ್ರಿಯಾದರೆ? | ಇವರ ಕಥೆ ಏನು? ಯಾರಿಗೆ ಟಿಕೆಟ್ ಕೊಡಬೇಕು? : BJP JDS alliance fight
We6 Digital
0:00 / 0:00
ಈ 25 ಕ್ಷೇತ್ರಗಳಲ್ಲಿ ಮೈತ್ರಿಯಾದರೆ? | ಇವರ ಕಥೆ ಏನು? ಯಾರಿಗೆ ಟಿಕೆಟ್ ಕೊಡಬೇಕು? : BJP JDS alliance fight
16 562 просмотра · 6 дн. назад
We6 Digital
6,13 тыс. подписчиков
16 562 просмотра · 6 дн. назад
ಹಳೇ ಮೈಸೂರು ಭಾಗದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ರಾಜಕೀಯ ಚಿತ್ರಣ ಹೇಗಿರಬಹುದು?
#karnatakaelection2028 #BJPJDSAlliance #KarnatakaPolitics #JDS #BJP #Mandya #Hassan #Mysuru #Ramanagara #Tumkur #Kolar #Chamarajanagar #WE6Digital
ಮೈತ್ರಿ ಸೂತ್ರದಡಿ ಯಾವ ಕ್ಷೇತ್ರ ಯಾರ ಪಾಲಾಗಬಹುದು? ಈಗಾಗಲೇ ಕ್ಷೇತ್ರಗಳಲ್ಲಿ ನೆಲೆ ಹೊಂದಿರುವ ಹಾಲಿ ನಾಯಕರು, ಮಾಜಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳ ರಾಜಕೀಯ ಭವಿಷ್ಯವೇನು?
ಈ ವಿಶೇಷ ರಾಜಕೀಯ ವಿಶ್ಲೇಷಣೆಯಲ್ಲಿ ಚರ್ಚೆ:
ಹಳೇ ಮೈಸೂರು ಭಾಗದ 25 ಕ್ಷೇತ್ರಗಳ ರಾಜಕೀಯ ಲೆಕ್ಕಾಚಾರ
ಬಿಜೆಪಿ – ಜೆಡಿಎಸ್ ಮೈತ್ರಿಯಾದರೆ ಕ್ಷೇತ್ರ ಹಂಚಿಕೆ ಹೇಗೆ?
ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರ ಕಥೆ ಏನು?
ಬಿಜೆಪಿಯ ಹಾಲಿ ನಾಯಕರು ಮತ್ತು ಟಿಕೆಟ್ ಆಕಾಂಕ್ಷಿಗಳ ಮುಂದಿನ ನಡೆ ಏನು?
ಜೆಡಿಎಸ್ನ ಹಾಲಿ ನಾಯಕರು ಟಿಕೆಟ್ ಉಳಿಸಿಕೊಳ್ಳುತ್ತಾರಾ?
ಯಾರಿಗೆ ಅವಕಾಶ ಸಿಗಬಹುದು? ಯಾರಿಗೆ ಟಿಕೆಟ್ ಕೈತಪ್ಪಬಹುದು?
ಮೈತ್ರಿಯಿಂದ ಸ್ಥಳೀಯ ಕಾರ್ಯಕರ್ತರ ರಾಜಕೀಯ ಭವಿಷ್ಯವೇನು?
25 ಕ್ಷೇತ್ರಗಳು, ಎರಡು ಪಕ್ಷಗಳು, ಟಿಕೆಟ್ ಹಂಚಿಕೆಯ ದೊಡ್ಡ ಸವಾಲು!
ನಿಮ್ಮ ಕ್ಷೇತ್ರದಲ್ಲಿ ಮೈತ್ರಿಯಾದರೆ ಯಾರಿಗೆ ಟಿಕೆಟ್ ನೀಡಬೇಕು? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
ವಿಡಿಯೋವನ್ನು Like, Share ಮಾಡಿ. ಕರ್ನಾಟಕದ ರಾಜಕೀಯ ವಿಶ್ಲೇಷಣೆಗಾಗಿ WE6 Digital ಚಾನೆಲ್ Subscribe ಮಾಡಿ.
TimeStamps
00:00 - ಮುನ್ನುಡಿ: ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ
02:18 - ಹನೂರು ಕ್ಷೇತ್ರ
03:28 - ಚಾಮುಂಡೇಶ್ವರಿ ಕ್ಷೇತ್ರ
04:12 - ಹೆಚ್.ಡಿ. ಕೋಟೆ ಕ್ಷೇತ್ರ
05:24 - ಸಕಲೇಶಪುರ ಕ್ಷೇತ್ರ
06:17 - ಕೆ.ಆರ್. ಪೇಟೆ ಕ್ಷೇತ್ರ
07:22 - ಶ್ರೀರಂಗಪಟ್ಟಣ ಕ್ಷೇತ್ರ
08:53 - ಮದ್ದೂರು ಕ್ಷೇತ್ರ
09:52 - ಮಂಡ್ಯ ಕ್ಷೇತ್ರ
10:33 - ಮಾಗಡಿ ಕ್ಷೇತ್ರ
12:09 - ರಾಮನಗರ ಕ್ಷೇತ್ರ
13:03 - ಶಿಡ್ಲಘಟ್ಟ ಕ್ಷೇತ್ರ
14:09 - ಚಿಕ್ಕಬಳ್ಳಾಪುರ ಕ್ಷೇತ್ರ
14:44 - ಮಾಲೂರು ಕ್ಷೇತ್ರ
15:36 - ಬಂಗಾರಪೇಟೆ ಕ್ಷೇತ್ರ
16:24 - ತುಮಕೂರು ಗ್ರಾಮಾಂತರ ಕ್ಷೇತ್ರ
17:30 - ತುಮಕೂರು ನಗರ ಕ್ಷೇತ್ರ
18:21 - ತುರುವೇಕೆರೆ ಕ್ಷೇತ್ರ
18:57 - ಕೊರಟಗೆರೆ ಕ್ಷೇತ್ರ
21:00 - ಗುಬ್ಬಿ ಕ್ಷೇತ್ರ
21:48 - ಕುಣಿಗಲ್ ಕ್ಷೇತ್ರ
22:46 - ಬೇಲೂರು ಕ್ಷೇತ್ರ
23:19 - ಹಾಸನ ಕ್ಷೇತ್ರ
24:07 - ಶಿರಾ ಕ್ಷೇತ್ರ
24:53 - ಕುಮಟಾ ಕ್ಷೇತ್ರ
25:38 - ಬೀದರ್ ದಕ್ಷಿಣ ಕ್ಷೇತ್ರ
26:30 - ಸಿಂಧನೂರು ಕ್ಷೇತ್ರ
27:07 - ಮುಕ್ತಾಯ ಮತ್ತು ವಿಶ್ಲೇಷಣೆ
Old Mysore Politics, Old Mysore Region, BJP JDS Alliance, BJP JD(S) Alliance, Karnataka Politics 2028, Karnataka Assembly Election, 25 Constituencies, JDS BJP Seat Sharing, Karnataka Political Analysis, Old Mysore Constituencies, Mysore Politics, Mandya Politics, Hassan Politics, Ramanagara Politics, Tumkur Politics, Chamarajanagar Politics, Kolar Politics, Chikkaballapur Politics, Bengaluru Rural Politics, BJP Ticket, JDS Ticket, ಮೈತ್ರಿ ರಾಜಕೀಯ, ಹಳೇ ಮೈಸೂರು ರಾಜಕೀಯ, ಕರ್ನಾಟಕ ರಾಜಕೀಯ Copy tags