Перейти к содержимому

BENGALURU KAMBALA " SEMI FINALE - FINAL RACE " |ಬೆಂಗಳೂರು ಕಂಬಳ ನೇರಪ್ರಸಾರ |Kambala Live From Bangalore

Namma Kudla Live

0:00 / 0:00

BENGALURU KAMBALA " SEMI FINALE - FINAL RACE " |ಬೆಂಗಳೂರು ಕಂಬಳ ನೇರಪ್ರಸಾರ |Kambala Live From Bangalore

144 848 просмотров · Трансляция закончилась 2 года назад
Namma Kudla Live
329 тыс. подписчиков
144 848 просмотров · Трансляция закончилась 2 года назад
🛑 ಚಾರಿತ್ರಿಕ ಬೆಂಗಳೂರು ಕಂಬಳಕ್ಕೆ ಚಾಲನೆ ಬೆಂಗಳೂರು ಕಂಬಳ ಸಮಿತಿ (ರಿ) ಬೆಂಗಳೂರು ಕಂಬಳ - ನಮ್ಮಕಂಬಳ " SEMI FINALE - FINAL RACE " _____________________________________________________________________________ 🐃 ಬೆಂಗಳೂರು "ರಾಜ - ಮಹಾರಾಜ" ಜೋಡುಕರೆ ಕಂಬಳ ಕೂಟದ ಫಲಿತಾoಶ🐃 ( 25 - 11 - 2023 ) •••••••••••••••••••••••••••••••••••••••••••••• ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 31 ಜೊತೆ ನೇಗಿಲು ಕಿರಿಯ: 62 ಜೊತೆ ಒಟ್ಟು ಕೋಣಗಳ ಸಂಖ್ಯೆ: 159 ಜೊತೆ •••••••••••••••••••••••••••••••••••••••••••••• ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ ) ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ "ಬಿ" ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್ •••••••••••••••••••••••••••••••••••••••••••••• ಅಡ್ಡ ಹಲಗೆ: ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ •••••••••••••••••••••••••••••••••••••••••••••• ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಸಿ" ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್ ••••••••••••••••••••••••‌‌‌‌‌•••••••••••••••••••••• ಹಗ್ಗ ಕಿರಿಯ: ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್ ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ "ಎ" ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್ •••••••••••••••••••••••••••••••••••••••••••••• ನೇಗಿಲು ಹಿರಿಯ: ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ ಓಡಿಸಿದವರು: ಸರಪಾಡಿ ಧನಂಜಯ ಗೌಡ ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಪಟ್ಟೆ ಗುರು ಚರಣ್ •••••••••••••••••••••••••••••••••••••••••••••• ನೇಗಿಲು ಕಿರಿಯ: ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ ••••••••••••••••••••••••••••••••••••••••••••••••• The First Local Tulu Channel of Mangalore.... Established On 1999... No 1 LIVE Channel of Coastal Karnataka. For more updates, Visit our Official Digital Media Platforms. ------------------------------------------------------------------------ Official website: www.nammakudlanews.com Subscribe to Youtube Channel:    / nammakudlanews   Like us on FaceBook:   / nammakudlanews   Follow us on Instagram: https://instagram.com/nammakudla24x7?... Follow us on Twitter: https://twitter.com/KudlaNamma?t=neP4... Download our official app from playstore https://play.google.com/store/apps/de... ------------------------------------------------------------------------------------- #NammaKudlalive #nammakudladigital #nammakudlaputtur #nammakudlamangalore #NammaKudlanews #NammaKudla24x7 #NammaKudladigital #NammaKudlalive #NammaKudla #Trendingnews #Mangaloreupdates #CoastalUpdates #Mangaloretrending #NammaKudlayakshagaana #Liveupdates #NammaKudladevotional #TopTrendingnewsofmangaluru #Udupiupdates #Bhootaaradane #NammaKudladebate Contact us: Namma Kudla No. 401,Classique Arcade Beside City Centre K.S.Rao Road Mangalore 575001 +919743147999,+919740097009