ಕರ್ನಾಟಕದಿಂದ ಮಹಾರಾಷ್ಟ್ರತನ Karnatakadinda Maharastratana Sudeep helavar new janapada song SP music
SP music
0:00 / 0:00
ಕರ್ನಾಟಕದಿಂದ ಮಹಾರಾಷ್ಟ್ರತನ Karnatakadinda Maharastratana Sudeep helavar new janapada song SP music
103 320 просмотров · 1 месяц назад
SP music
5,79 тыс. подписчиков
103 320 просмотров · 1 месяц назад
LIKE_SHER_SUBSCRIBE_AND_COMMENT
Song : ಇರುತನ ನನ್ನ ಉಸಿರ
Singer : ಸುದೀಪ್ ಹೆಳವರ
Lyrics : ಮಾರುತಿ ಕರಪೆ 63604 67362
Music : Prakash girisagar
Label: suresh pujari
Publish : sp music
Camera:
Editing : Sp music
Vocal Mix : SRS Recoding studio Athani
THANKS FOR WATCHING ......#sp music
.
👉ನಿಮ್ಮ ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ ವಿಡಿಯೊ ನೋಡಿದ್ದಕ್ಕೇ ತುಂಬು ಹೃದಯದ ಧನ್ಯವಾದಗಳು♥️
.
👏ದಯವಿಟ್ಟು ಲೈಕ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ ಮಾಡಿ ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಹೀಗೆ ಇರಲಿ ❤️🙏
#parasu kolur #janapada #uttarkarnataka
#trending #janapada #janapada_songs_kannada #janapad_dj_songs #jungkook #janapada_song
#uttarkarnatakajanapadasong
ಪೌನ್ಯಾರ #ಹುಡುಗಿ #pwanyara #hudugi #madatalo pagal #ಪೌನ್ಯಾರ #ಹುಡುಗಿ #daiver
#newsong #song #songs #songstatus #songlyrics #songcover #songwriter
#lp #parasukolurnewjanapadasong #parasukolursinger #kannada janapada #parasukolurjanapada #parasukoluruksong #parasukolur djsongs #parasukolurparasukolur #parasukoluranewsong #parasukolursongs janapadasong #parasukolur #parasukolur #parasukolur newsong
#rangu #ramesh #janapada
#janapada_geete
Suresh P:
ಪ :1 ಪೌನ್ಯಾರ ಹುಡುಗಿ ಮಾಡತ್ತಾಳೋ ನನ್ನ ಪಾಗಲ್ಲ
ಕಣ್ಣಿಗೆ ಹಾಕೊಂಡ ಕರಿ ಗಾಗಲ
ಇಕಿ ಹಂತ ಹುಡುಗಿನ ಇಲ್ಲೋ ಹುಡುಕಿನ ಗೂಗಲ್
𝙼𝚞𝚜𝚒𝚌
ಪೇಸ್ ಬುಕ್ ಇಕಿಯಂತು ಯೂಜ್ ಮಾಡಲ್ಲ
ಇನಸ್ಟಾಗ್ರಾಮ ಅಂದರ ಇಕಿಗೆ ಗೊತ್ತನ ಇಲ್ಲ
ವಾಟ್ಸಾಪ್ದಾಗ ಮಾಡತ್ತಾಳೋ ಬರಿ ವಿಡಿಯೋ ಕಾಲ್
𝙼𝚞𝚜𝚒𝚌
ನಾನು ಇದ್ನಿ ಸಿಂಗಲ್ ಆಗುನು ಅಂದಿ ಡಬ್ಬಲ್
ಕೈ ಹಿಡಿದ ಎಳದಿ ಮೈ ಮ್ಯಾಲ ಹಾರಿಸಿನಿ ಊರಾಗ ಗುಲಾಲ
ನಿ ಲವ್ ಯೂ ಅನ್ನಾನ ಲೈಪ್ ಗಿಚ್ ಗಿಲ ಗಿಲ
ಎ ಹುಡುಗಿ ಎಂದಿದ್ದರೂ ನಿನ ಕೇಳ ನನ್ನ ಬುಲ್ ಬುಲ್
ಚ 1 ಊರಾಗ ಮೆರದಾಡತಿ ನೀನು ಪುಲ್
ದಿನ ಕೊಂದ ಮಾಡತಿ ಹೊಸ ಸ್ಟೈಲ್
ನಿನಗ ನಾ ಕಳಸಾತಿನಿ ಈಗ ಸಿಗ್ನಲ್
ಬೆನ್ನ ಹತ್ತಿ ಸುಟ್ಟಾವ ನನ್ನ ಕ್ವಾಯಿಲ
16 ತುಂಬಿ ಹರೆಕ ಬಂದಿ ನೀ ಪುಲ್
ಎನರೆ ಅಂದರ ಜಿಗದ ಬರತಿ ಮೈ ಮ್ಯಾಲ
ಓಮ್ಮಿ ನಿ ಲವ್ ಯೂ ಅಂದರೆ ಲೈಪ್ ಗಿಚ್ ಗಿಲ ಗಿಲ
ಎನರ ಹೇಳ ನೀ ಆಗಿ ಕುಂತನಿ ಕಂಗಾಲ
ಚ 2 ಪೋಜ ಕೊಟ್ಟ ಚಿಜ ನಡಸಕತ್ತಾಳೋ ಪೋರಿ
ನಾ ಮೊದಲ ಊಡಾಳ ಹೋರಿ
ಕೊರದ ಇಟ್ಟಾಂಗ ಮಸ್ತ ಮೈಕಟ್ಟ ಐತ್ಯಲ ಬಾರಿ
ಮಿಂಚತಾಳ ಮಾರ್ಯಾಗ ಮಿರಿ ಮಿರಿ
ನಾ ಬರುವುದು ನೋಡಿ ಬಡಿವಾರ ಮಾಡತಿ ನಾರಿ
ಡೌಲ ಮಾಡಾಕ ಹೋಗಿ ಬಿದ್ದಾಳೋ ಜಾರಿ
ಅಕಿ ಕೈ ಹಿಡಿದ ಎಬಿಸಿದ್ದಕ ಕುಡದಾಂಗಾತ ಶರಿ
ಮರುದಿನ ಬಂದ ಲವ್ ಮಾಡತ್ತನ ಅಂದಾಳರಿ
ಚ 3 ಮದರಂಗಿಲೆ ಬರಕೊಂಡಿ ನಿ ನನ್ನ ಹೆಸರ
ಕೈ ಮ್ಯಾಲ R ಅನ್ನು ಅಕ್ಷರ
ನೋಟಿನ್ಯಾಗ ಬರದ ಹೇಳಿದಿ ನಿ ನನ್ನ ಸರದಾರ
ಅದನ್ನೋಡಿ ಎಷ್ಟೋ ಮಂದಿ ಉರದಾರ
ನಮ್ಮೂರ ಜಾತ್ರಾಗ ಕಿಬೆಂಚ ತಂದ ಕೊಟ್ಟಿ ಸೂಪರ್
ಅದರ ಮ್ಯಾಲ ನು ಇತ್ತ R ಅನ್ನು ಅಕ್ಷರ
ನಿನ್ನ ಪೋಟೋ ತಂದ ಕೊಟ್ಟಾರ ನಿನ್ನ ಗೆಳತ್ಯಾರ
ಪೆನ್ನೊಂದ ತಂದ ಕೊಟ್ಟಿ ಬರಿಯಾಕ ಪೇಪರ್
ಚ 4 ಅಂದದಾಗ ಅದಿ ಹುಡುಗಿ ನಿ ಬಾಳ ಸ್ಮಾರ್ಟ್
ಮಾತಿನ್ಯಾಗ ಆಡಸತಿ ನಿ ಆಟ
ಪಟಾಕಿ ಸಿಡದಾಂಗ ಮಾತ ಹೇಳತಿ ನೀ ಚಟಪಟ
ಕೇಳಿ ಆತ ಮೈಯ ವೈಬ್ರೇಟ
ಇಷ್ಟೆಲ್ಲಾ ಮಾಡಿ ಹೊಗಾಕ ನಿಂತಿ ನಿ ಬಿಟ್ಟ
ಸಂಬಾಯತ ಹುಡುಗ ಕೊರಗಂಗ ಮಾಡಿದಿ ಕೊನೆಮಟ
ನಿನ್ನ ಪೋಟೋ ಒದ ವಗದನಿ ಒಲಿಯಾಗ ಸುಟ್ಟ
ಕಣ್ಣ ಮುಂದ ಬರಬ್ಯಾಡ ಸಾಯುವ ಮಟ
ಚ 5 UK ಜನಪದ ಸಾಮ್ರಾಟ್ ಪರಸು ಕೋಲುರ
ಬಡಿಯುವ ಸಿಡಿಲ ವೈರಿ ಸರಿ ದೊರ
ನಾ ಅನ್ನಾಕಿನ ದಂಡಿಗೆ ಇಟ್ಟ ನಡಿಸ್ಯಾನ ದರ್ಬಾರ್
ಪ್ರೀತಿಯ ಸಾಮ್ರಾಟದ ಸಾಹುಕಾರ
ರಂಗು ರಮೇಶ್ ಜೋಡಿ ಗೆಳೆಯರ
ಬೆಂಕಿ ಬಿರುಗಾಳಿ ಸಾಹಿತ್ಯ ರಚಿಶ್ಯಾರ
ಸುರು ಶಿರ್ಶು ನಮ್ಮ ಬೆನ್ನಿಗೆ ಯಾವತ್ತು ಇರತ್ತಾರ
ದಾನೇಶ ಶ್ರೀಶೈಲ ಕೊಟ್ಟಾರ ಸಹಕಾರ
#janapada_geethegalu #janapada_songs_kannada_feeling_dj #janapada_songs_kannada #janapada_songs_kannada #janapada_geethegalu_video #janapada_geethegalu_video_song_kannada #janapada_song #janapad_dj_songs #janapriyanayakan #newjanapadsong #viral #video #newjanapadasongs