ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ ||Kannada Devotional song||
Jesus Update
0:00 / 0:00
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ ||Kannada Devotional song||
1 357 просмотров · 3 года назад
Jesus Update
7,09 тыс. подписчиков
1 357 просмотров · 3 года назад
please SUBSCRIBE
our ''Jesus Update''
YouTube channel for
more video update
Song lyrics
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
ಕ್ಷಣ ಮಾತ್ರ ನಿನ್ನಿಂದ ಮುಖ ಮರಸೀದೇ
ಕರುಣಿಸುವೇ ನಿನ್ನ ನಾನೆ ಶಾಶ್ವತ
ಕೃಪೆಯಿಂ...
ಕ್ಷಣ ಮಾತ್ರ ನಿನ್ನಿಂದ ಮುಖ ಮರಸೀದೇ
ಕರುಣಿಸುವೇ ನಿನ್ನ ನಾನೆ ಶಾಶ್ವತ
ಕೃಪೆಯಿಂ...
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
Music
ಕದಲಿಯಾವು ಗುಡ್ಡ ಬೆಟ್ಟ ಬಿರುಕೂ ಬಿಟ್ಟು...
ನನ್ನಚಲ ಪ್ರೀತಿಯೊ ನಿನ್ನನಗಲದೂ...
ಶಾಂತಿ ಸಮಾದನವೆ ನನ್ನೀ ಒಪಂದ.
ನಿನ್ನ ಮೇಲೆ ಕರುಣೆಯಿಟ್ಟ ಕರ್ತನೊಪ್ಪಂದ...
ಶಾಂತಿ ಸಮಾದನವೆ ನನ್ನೀ ಒಪಂದ...
ನಿನ್ನ ಮೇಲೆ ಕರುಣೆಯಿಟ್ಟ ಕರ್ತನೊಪ್ಪಂದ...
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
Music
ನಿನ್ನ ಹೆಸರು ಕರೆದಾತ ನಾನಲ್ಲವೇ...
ಅಂದು ಇಂದು ಎಂದು ನನ್ನವನಲ್ಲವೇ...
ನಿನ್ನ ಹೆಸರು ಕರೆದಾತ ನಾನಲ್ಲವೇ...
ಅಂದು ಇಂದು ಎಂದು ನನ್ನವನಲ್ಲವೇ...
ಜಲರಾಶಿಯಲ್ಲಿ ನಿನ್ನ ನಾನೆ ದಾಟಿಸುವೇ...
ನೀ ನನ್ನ ದೃಷ್ಟಿಯಲಿ ಅತ್ಯಮೂಲ್ಯನೇ...
ಜಲರಾಶಿಯಲ್ಲಿ ನಿನ್ನ ನಾನೆ ದಾಟಿಸುವೇ...
ನೀ ನನ್ನ ದೃಷ್ಟಿಯಲಿ ಅತ್ಯಮೂಲ್ಯನೇ...
Music
ಅಂಜಬೇಡ ನಿನಗಾಗದು ಅವಮಾನವು...
ನಾಚಬೇಡ ನಿನಗಾಗದು ಆಶಭಂಗವು..
ಅಂಜಬೇಡ ನಿನಗಾಗದು ಅವಮಾನವು...
ನಾಚಬೇಡ ನಿನಗಾಗದು ಆಶಭಂಗವು..
ನಿರ್ಮಿಸುವೇ ನಿನ್ನ ವಜ್ರ ವೈಡುರ್ಯಗಳಿಂ...
ಅಡಿಪಾಯ ಹಾಕ್ವೆ ನಿನಗೆ ನೀಲ ಮಣಿಗಳಿಂ
ನಿರ್ಮಿಸುವೇ ನಿನ್ನ ವಜ್ರ ವೈಡುರ್ಯಗಳಿಂ...
ಅಡಿಪಾಯ ಹಾಕ್ವೆ ನಿನಗೆ ನೀಲ ಮಣಿಗಳಿಂ
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ...
ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ...
ಕ್ಷಣ ಮಾತ್ರ ನಿನ್ನಿಂದ ಮುಖ ಮರಸೀದೇ
ಕರುಣಿಸುವೇ ನಿನ್ನ ನಾನೆ ಶಾಶ್ವತ
ಕೃಪೆಯಿಂ...
SNEHITHA || Ninna Haage Preethisorilla || KannadaChristian Song ||
• SNEHITHA || Ninna Haage Preethisorilla || ...
Crismas
• Crismas Status video download @
ಪ್ರೀಯಾ ಯೇಸುವೇ ರೊಟ್ಟಿಯ ರೂಪದಲ್ಲಿ ಏನ್ ಆತ್ಮಧ ನೆಲಸಲು ಬಾ
• ಪ್ರೀಯಾ ಯೇಸುವೇ ರೊಟ್ಟಿಯ ರೂಪದಲ್ಲಿ ಏನ್ ಆತ್ಮಧ ನ...
ಬಲಿಪೂಜೆಗೆಂದೇ ಬಲಿಯಾಗಲೆಂದೇ ನಾ ಬಂದೆ ಬರಿಗೈಯಲ್ಲಿ ಬರಿದಾದ ಬದುಕ ಮುರಿದ ಮನಸ್ಸ ನಿನಗೆಂದೇ ನಾ ತಂದೆನ
• Видео
ಕ್ರಿಸ್ಮಸ್ ಹಬ್ಬದ ಸಡಗರದ ಬಗ್ಗೆ ಕುರಿತು ಮಾತು
• ಕ್ರಿಸ್ಮಸ್ ಹಬ್ಬದ ಸಡಗರದ ಬಗ್ಗೆ ಕುರಿತು ಮಾತು@Sn...
ಬಲಿಪೂಜೆಗೆಂದೇ ಬಲಿಯಾಗಲೆಂದೇ ನಾ ಬಂದೆ ಬರಿಗೈಯಲ್ಲಿ ಬರಿದಾದ ಬದುಕ ಮುರಿದ ಮನಸ್ಸ ನಿನಗೆಂದೇ ನಾ ತಂದೆನ
• Видео
ಪ್ರೀತಿ ಪ್ರೇಮ ತುಂಬಿ ಹರಿವ ದೇವ ಮಾತೆಯೆ?
• ಪ್ರೀತಿ ಪ್ರೇಮ ತುಂಬಿ ಹರಿವ ದೇವ ಮಾತೆಯೆ ಕ್ರಿಸ್ತ...
ಬಾಳೊಂದು ಎನಗೆ ಕರುಣಿಸಿದ ದೇವಾ ಜೀವ ನಿನಗಾಗಿ ಹಾತೊರೆದಿದೆ ದೇವಾ
• ಬಾಳೊಂದು ಎನಗೆ ಕರುಣಿಸಿದ ದೇವಾ ಜೀವ ನಿನಗಾಗಿ ಹಾತ...
ಸರ್ವರು ನನ್ನನ್ನು ತೊರೆದಾಗ
ಏಕಾಂಗಿಯಾಗಿ ಅಲೆದಾಗ ಅನಾಥಳಾಗಿ
• ಸರ್ವರು ನನ್ನನ್ನು ತೊರೆದಾಗಏಕಾಂಗಿಯಾಗಿ ಅಲೆದಾಗ ಅ...
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
• ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ|| je...
ಆಕಾಶ ನಿನ್ನ ಸಿಂಹಾಸನವು ಈ ಭೂಮಿ ನಿನ್ನ ಪಾದಪೀಠವು
• Видео
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
• ಹೇಗೆ ಮರಿಯಲಿ ಯೇಸು ನಿನ್ನ ಪ್ರೀತಿಯನ್ನು Kannada...
ನಮೋ ಮರಿಯಾ ವರದಾನವೇ
• Видео
ನಿನ್ನ ಹಾಗೆ ಪ್ರೀತಿಸೋರಿಲ್ಲ
• Видео
ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
• ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ|| Jesus...
ninna usire nanna usiru - old kannada christian
• ninna usire nanna usiru - old kannada chri...
ಈ ನುಡಿಗಳು ಈ ಮನಗಳು||
• ಈ ನುಡಿಗಳು ಈ ಮನಗಳು || Kannada christian dev...
#Wilston Gonsalves Music
#Gospel Kannada TV
#Wilston Gonsalves Music
#Productions -Official
#SANTECH MUSIC
#SANTECH# MUSIC
#RJP Productions
#Jaison Creations
#Key of Heaven
#De Sales Music Academy
#Rakesh Rao M
#Jesus Gift
#ATHMA SPARSHA
#Jesus Is The Way Truth & Life
#Home
#Shorts
#Subscriptions