Перейти к содержимому

ಬಂದ ಕೃಷ್ಣಾ ಚಂದಾದಿಂದ I Banda Krishna Chandadhinda I Bhajana By Sandesh Neermarga

OMKAR CREATION

0:00 / 0:00

ಬಂದ ಕೃಷ್ಣಾ ಚಂದಾದಿಂದ I Banda Krishna Chandadhinda I Bhajana By Sandesh Neermarga

32 187 просмотров · 3 года назад
OMKAR CREATION
4,83 тыс. подписчиков
32 187 просмотров · 3 года назад
ಬಂದ ಕೃಷ್ಣ ಚಂದದಿಂದ ಬಂದ ನೋಡೆ ಗೋಪ ವೃಂದದಿಂದ ನಂದಿಸುತ ಬಂದ ನೋಡೆ ।। ಪ ।। ಗೋವ ಮೇವ ನೀವ ದೇವ ಬಂದ ನೋಡೆ ದೇವತಾ ವಾದ್ಯಗಳಿಂದ ಬಂದ ನೋಡ ।। 1 ।। ಪಾಪಪೋಪ ಕೋಪ ರೂಪ ಬಂದ ನೋಡೆ ತಾಪಲೋಪ ಲೇಪ ಲೋಪ ಬಂದ ನೋಡೆ ।। 2 ।। ಭೂಸುರ ಸಖ ಸೂಸುತ ಬಂದ ನೋಡೆ ವಾಸುದೇವ ವಿಠಲ ತಾ ಬಂದ ನೋಡೆ ।। 3 ।। ‪@likhithrajpolali3582‬ ‪@sumanraajpolali8831‬ ‪@jpkavoorcreations‬ ‪@Avinashdevadiga121‬ ‪@harishmanikantapura9663‬ ‪@shreebhadrakalicreation8611‬