Part-02 | ಜಾತ್ರೆಗೆ ಮುನ್ನ ಗ್ರಾಮದ ದೇವರ ತೀರ್ಥ ಸ್ನಾನ | ನಂತರ ಗ್ರಾಮದಲ್ಲಿ ಕಳಸ ತರುವುದು | Manjenahalli
DARK GHOST 28
0:00 / 0:00
Part-02 | ಜಾತ್ರೆಗೆ ಮುನ್ನ ಗ್ರಾಮದ ದೇವರ ತೀರ್ಥ ಸ್ನಾನ | ನಂತರ ಗ್ರಾಮದಲ್ಲಿ ಕಳಸ ತರುವುದು | Manjenahalli
1 947 просмотров · 5 месяцев назад
DARK GHOST 28
13,8 тыс. подписчиков
1 947 просмотров · 5 месяцев назад
ನಮ್ಮ ಗ್ರಾಮದ ಸಂಪ್ರದಾಯದಂತೆ, ಜಾತ್ರೆಗೆ ಮುನ್ನ ದೇವರನ್ನು ನದಿಗೆ ಕೊಂಡೊಯ್ಯಿ ತೀರ್ಥ ಸ್ನಾನ ಮಾಡಿಸಿ, ದೇವರ ವಸ್ತ್ರಗಳನ್ನು ಶುದ್ಧಗೊಳಿಸುವ ಪವಿತ್ರ ಆಚರಣೆ ಇದು. 🙏
ಈ ವಿಡಿಯೋದಲ್ಲಿ ಆ ಸಂಪ್ರದಾಯದ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.
ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ನಮ್ಮ ಗ್ರಾಮದ ಜನರ ಭಕ್ತಿ ಮತ್ತು ಒಗ್ಗಟ್ಟನ್ನು ಇಲ್ಲಿ ನೋಡಬಹುದು.
ನಿಮಗೆ ಈ ವಿಡಿಯೋ ಇಷ್ಟವಾದರೆ 👍 ಲೈಕ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ.
ಧನ್ಯವಾದಗಳು 🙏
"ಶ್ರೀ ದೇವಿ ಮಹಾತ್ಮೆ ಅಥವಾ ಮಹಿಷಾಸುರ ಮರ್ದಿನಿ"
ದಿನಾಂಕ :-13/03/2026
ಸ್ಥಳ :- ಮಂಜೇನಹಳ್ಳಿ , ಗಂಡಸಿ ಹೋ||,
ಅರಸೀಕೆರೆ ತಾ||.
********************************************
ಶ್ರೀ ಲಕ್ಷ್ಮೀದೇವಿ ಪ್ರಸನ್ನ
ಶ್ರೀ ವೀರಭದ್ರ ಸ್ವಾಮಿ ಕೃಪೆ
ಶ್ರೀ ದೂತುರಾಯ ಸ್ವಾಮಿ ಕೃಪೆ
ಶ್ರೀ ದೇವಿ ಮಹಾತ್ಮೆ ನಾಟಕ
📍ಮಂಜೇನಹಳ್ಳಿ
#nataka #likesharesubscribe #hassan #2025 #subscribe #manjenahalli #lakshmidevi #dooturayaswamy #veerabhadraswami #devimahatme