Lux Cozi Owner Case - ಪ್ರೀತಿ ಕೊ೦ದ ಕೊ.ಲೆಗಾತಿ? | ರೈಲು ಹಳಿ ಮೇಲೆ ಸಿಕ್ತು Lux Cozi ಮಾಲೀಕನ ಅಳಿಯನ ಶ.ವ
Mind It Media
0:00 / 0:00
Lux Cozi Owner Case - ಪ್ರೀತಿ ಕೊ೦ದ ಕೊ.ಲೆಗಾತಿ? | ರೈಲು ಹಳಿ ಮೇಲೆ ಸಿಕ್ತು Lux Cozi ಮಾಲೀಕನ ಅಳಿಯನ ಶ.ವ
45 135 просмотров · 5 мес. назад
Mind It Media
72,2 тыс. подписчиков
45 135 просмотров · 5 мес. назад
ಇದು ಭಾರತದ ಮಲ್ಟಿ ಮಿಲಿಯನೇರ್ ಕುಟುಂಬದ ಕಥೆ. ಲಕ್ಸ್ ಕೋಜಿ ಎಂಬ ಬಿಗ್ ಬ್ರಾಂಡ್ ಒಡೆಯನ ಅಳಿಯನ ದುರಂತ ಅಂತ್ಯದ ಕಥೆ. ಶ್ರೀಮಂತ ಯುವತಿಯನ್ನ ಪ್ರೀತಿಸಿದ ತಪ್ಪಿಗೆ, ಯುವಕ ಸಿಕ್ಕಿದ್ದು ರೈಲ್ವೇ ಹಳಿಗಳ ಮೇಲೆ, ಅದು ಹೆ*ಣವಾಗಿ. ವಿಚಿತ್ರ ಅಂದ್ರೆ, ಇದು ಸೀಕ್ರೆಟ್ ಮದುವೆಯಾಗಿತ್ತು. ನಮ್ಗೆ ನಮ್ ಕುಟುಂಬದಿಂದ ಪ್ರಾಣಬೆದರಿಕೆ ಇದೆ,ನಮ್ಗೆ ಪ್ರೊಟೆಕ್ಷನ್ ಕೊಡಿ ಅಂತ ಈ ಪ್ರೇಮಿಗಳು ಪೊಲೀಸರಿಗೆ ಲೆಟರ್ ಬರೀತಾರೆ. ಬಟ್ ನಂತ್ರ ಯುವತಿ ಉಲ್ಟಾ ಹೊಡೆದಿದ್ಲು. ಈ ಪ್ರಕರಣದ ತನಿಖೆ ಆರಭಿಸಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕೂಡ, ಸೇಮ್ ರಿಜ್ವಾನ್ ರೀತಿಯೇ ರೈಲ್ವೇ ಹಳಿಗಳ ಮೇಲೆ ಶ*ವವಾಗಿ ಸಿಕ್ಕಿದ್ರು. ಹಾಗಾದ್ರೆ, ಹೀಗೆ ಸತ್ತ ಆ ದು*ರ್ದೈವಿಗಳು ಯಾರು? ಇವರದ್ದು ಕೊ*ಲೆಯಾ? ಅಥವಾ ಪ್ರಚೋದನೆಯಿಂದ ಆದ ಆ*ತ್ಮಹತ್ಯೆನಾ? ಆ ಮಲ್ಟಿ ಮಿಲಿಯನೇರ್ ಯಾರು? ಏನಿದು ರಿಜ್ವಾನ್ ಪ್ರಿಯಾಂಕಾ ಪ್ರೇಮ್ ಕಹಾನಿ? ಯುವತಿ ಉಲ್ಟಾ ಹೊಡೆದಿದ್ದು ಯಾಕೆ? ಸಿಬಿಐ ಇನ್‌ವೆಸ್ಟಿಗೇಶನ್ ಹೇಗಿತ್ತು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಕ್ರೈಮ್ ಸ್ಟೋರಿಯಲ್ಲಿ ಹೇಳ್ತೀವಿ.