Перейти к содержимому

ನೀಮಾಸ್ತ್ರ: ನೈಸರ್ಗಿಕ ಕೃಷಿಯ ಶಕ್ತಿಶಾಲಿ ಕೀಟನಾಶಕ! 🌿 | ಮನೆಯಲ್ಲೇ ತಯಾರಿಸುವ ವಿಧಾನ | ಸಾವಯವ ಕೃಷಿ

Raghu agriculture channel

0:00 / 0:00

ನೀಮಾಸ್ತ್ರ: ನೈಸರ್ಗಿಕ ಕೃಷಿಯ ಶಕ್ತಿಶಾಲಿ ಕೀಟನಾಶಕ! 🌿 | ಮನೆಯಲ್ಲೇ ತಯಾರಿಸುವ ವಿಧಾನ | ಸಾವಯವ ಕೃಷಿ

135 просмотров · 4 недели назад
Raghu agriculture channel
209 подписчиков
135 просмотров · 4 недели назад
ನೀಮಾಸ್ತ್ರ – ನೈಸರ್ಗಿಕ ಕೃಷಿಯಲ್ಲಿ ಬಳಸುವ ಸರಳ ಹಾಗೂ ಕಡಿಮೆ ವೆಚ್ಚದ ಸಾವಯವ ಕೀಟ ನಿಯಂತ್ರಣ ವಿಧಾನ. 🌿 ಈ ವಿಡಿಯೋದಲ್ಲಿ ನೀಮಾಸ್ತ್ರವನ್ನು ಮನೆಯಲ್ಲೇ ಹೇಗೆ ತಯಾರಿಸಬೇಕು, ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ ಹಾಗೂ ಹೊಲದಲ್ಲಿ ಬಳಸುವ ವಿಧಾನವನ್ನು ಸರಳವಾಗಿ ತಿಳಿಸಲಾಗಿದೆ. 🌱 ಅಗತ್ಯ ಸಾಮಗ್ರಿಗಳು: • ಬೇವಿನ ಎಲೆ – 5 ಕೆಜಿ • ಹಸುವಿನ ಗಂಜಲ – 5 ಲೀಟರ್ • ಹಸುವಿನ ಸಗಣಿ – 2 ಕೆಜಿ • ನೀರು – 100 ಲೀಟರ್ 🐛 ರಸ ಹೀರುವ ಕೀಟಗಳು ಸೇರಿದಂತೆ ವಿವಿಧ ಕೀಟಗಳ ನಿಯಂತ್ರಣದಲ್ಲಿ ನೀಮಾಸ್ತ್ರವನ್ನು ನೈಸರ್ಗಿಕ ಕೃಷಿಯಲ್ಲಿ ಬಳಸಲಾಗುತ್ತದೆ. ರೈತ ಕೃಷಿ Agriculture Agri Kannda krishi #agriculture #agri #farming #farmer #farm #farmlife #farmerlife #farmingsimulator22 #agribusiness #agriculturelife #agricultural Please subscribe my channel 😊