Перейти к содержимому

ಹಾಸನದಲ್ಲಿ ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ : ಒಡನಾಡಿ ಸಂಸ್ಥೆಯ ಮಿಂಚಿನ ದಾಳಿ

VVC NEWS KARNATAKA

0:00 / 0:00

ಹಾಸನದಲ್ಲಿ ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ : ಒಡನಾಡಿ ಸಂಸ್ಥೆಯ ಮಿಂಚಿನ ದಾಳಿ

89 431 просмотр · 8 мес. назад
VVC NEWS KARNATAKA
15,8 тыс. подписчиков
89 431 просмотр · 8 мес. назад
ಹಾಸನದಲ್ಲಿ ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ : ಒಡನಾಡಿ ಸಂಸ್ಥೆಯ ಮಿಂಚಿನ ದಾಳಿ ಹಾಸನನಲ್ಲಿ ವೆಶ್ಯಾವಾಟಿಕೆ ಜಾಲ ಪತ್ತೆ ಹಾಸನ ನಗರದ ಹೊರವಲಯದ ಬೂವನಹಳ್ಳಿ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕರಾವಳಿ ಕಂಫರ್ಟ್ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೆಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಡನಾಡಿ ಸಂಸ್ಥೆಯ ಸಹಯೋಗದೊಂದಿಗೆ ಕೆ.ಆರ್.ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಒಡನಾಡಿ ಸಂಸ್ಥೆಯವರು ನೀಡಿದ ಮಾಹಿತಿಯಂತೆ, ವಿದೇಶಿ ಮಹಿಳೆಯರನ್ನು ಬಳಸಿಕೊಂಡು ದಂಧೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. S*x Trafficking Racket Busted in Hassan Lodge Near Bengaluru–Mangaluru Highway #Hassan #KarnatakaNews #HumanTrafficking #SexTrafficking #CrimeNews #BreakingNews #PoliceRaid #IndiaNews #StopTrafficking #JusticeForVictims . . . #vvctv #hassannews #prostitution #prostitutes #policeraid #ProstitutionRaid #hotel #lodges #foriegngirls #police #hassanbreaking #hassanupdates #hassannewstoday #PublicConcern #viralvideo #viralreelsシ #updates #BreakingNews #fbreach #trendingvideo #explorepage #facebookviral #youtube #youtubeshorts #youtuvideo #viral