Перейти к содержимому

ಕೇವಲ ವೋಟ್ ಬ್ಯಾಂಕ್ ಆದರಾ ದಲಿತರು? ಸರ್ಕಾರದ ವಿರುದ್ಧ ಸಿಡಿದೆದ್ದ ಮುಖಂಡರು! Dalit Live Matters

eedina

0:00 / 0:00

ಕೇವಲ ವೋಟ್ ಬ್ಯಾಂಕ್ ಆದರಾ ದಲಿತರು? ಸರ್ಕಾರದ ವಿರುದ್ಧ ಸಿಡಿದೆದ್ದ ಮುಖಂಡರು! Dalit Live Matters

1 848 просмотров · 1 день назад
eedina
457 тыс. подписчиков
1 848 просмотров · 1 день назад
ಇತ್ತೀಚೆಗೆ ರಾಜ್ಯಾದ್ಯಂತ (ಕೊಪ್ಪಳ, ರಾಯಚೂರು, ಮಧುಗಿರಿ, ನಂಜನಗೂಡು) ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ದಲಿತ ಮುಖಂಡರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೌನ ಮತ್ತು ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡರು, ದಲಿತರನ್ನು ಕೇವಲ 'ವೋಟ್ ಬ್ಯಾಂಕ್' ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ದೌರ್ಜನ್ಯ ಪ್ರಕರಣಗಳು ನಡೆದಾಗ ಆಯಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 5 ಎಕರೆ ಜಮೀನು ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು, ಇಲ್ಲವಾದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. #DalitAtrocities #DalitLeaders #KarnatakaGovt #CongressGovt #PressMeet #Bengaluru #JusticeForDalits #DalitProtest #ದಲಿತರಮೇಲಿನದೌರ್ಜನ್ಯ #ದಲಿತಮುಖಂಡರು #ಕಾಂಗ್ರೆಸ್_ಸರ್ಕಾರ #ಸುದ್ದಿಗೋಷ್ಠಿ #ಕರ್ನಾಟಕ_ರಾಜಕೀಯ #ದಲಿತ_ಹೋರಾಟ ದಲಿತ ಮುಖಂಡರ ಸುದ್ದಿಗೋಷ್ಠಿ, ಕಾಂಗ್ರೆಸ್ ಸರ್ಕಾರ, ದಲಿತರ ಮೇಲಿನ ದೌರ್ಜನ್ಯ, ರಾಯಚೂರು ಅತ್ಯಾಚಾರ ಪ್ರಕರಣ, ಕೊಪ್ಪಳ ದಲಿತರ ಕೊಲೆ, ದಲಿತ ಹೋರಾಟ, 25 ಲಕ್ಷ ಪರಿಹಾರ, ದಲಿತರಿಗೆ ಅನ್ಯಾಯ, ರಾಜ್ಯ ಸರ್ಕಾರ, ಗೃಹ ಸಚಿವರು, Dalit press meet Bengaluru, Dalit atrocities in Karnataka, Congress govt failure, Dalit protest Karnataka, Justice for Dalits, Karnataka politics, AC room politics, Dalit leaders press conference.