ತಾನು ಓದಿದ ಶಾಲೆಗೆ ಮರುಜೀವ ನೀಡಿದ ಶಿಕ್ಷಕ | Government School development | Rural education | Kalaburagi
Prajavani | ಪ್ರಜಾವಾಣಿ
0:00 / 0:00
ತಾನು ಓದಿದ ಶಾಲೆಗೆ ಮರುಜೀವ ನೀಡಿದ ಶಿಕ್ಷಕ | Government School development | Rural education | Kalaburagi
19 081 просмотр · 9 дн. назад
Prajavani | ಪ್ರಜಾವಾಣಿ
455 тыс. подписчиков
19 081 просмотр · 9 дн. назад
ಶಹಾಪುರ ತಾಲ್ಲೂಕಿನ ಆಲ್ದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈರಣ್ಣ ಅವರು ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾನು ಓದಿದ ಶಾಲೆಗೆ ಶಿಕ್ಷಕನಾಗಿ ಬಂದು, ದಾನಿಗಳಿಂದ ನೆರವು ಪಡೆದು, ಅದು ಸಾಲದೆ ಇದ್ದಾಗ ತನ್ನ ಜೇಬಿನಿಂದ ಖರ್ಚು ಮಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪರಿಣಾಮ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ.
#yadgir #school #aldal #shahapur #govtschool #primaryschool #teacher #beo #ddpi #education #prajavani #eranna
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947