Перейти к содержимому

ಭಿಕ್ಷುಕರ ಸೆಸ್ ಹಣವನ್ನೂ ಸರ್ಕಾರದ ಬೇರೆ ವೆಚ್ಚಕ್ಕೆ ಬಳಸಿಕೊಂಡ್ರಾ?| Karnataka Budget | CM DK Shivakumar | LRC

Asianet Suvarna News

0:00 / 0:00

ಭಿಕ್ಷುಕರ ಸೆಸ್ ಹಣವನ್ನೂ ಸರ್ಕಾರದ ಬೇರೆ ವೆಚ್ಚಕ್ಕೆ ಬಳಸಿಕೊಂಡ್ರಾ?| Karnataka Budget | CM DK Shivakumar | LRC

15 964 просмотра · 2 недели назад
Asianet Suvarna News
5,66 млн подписчиков
15 964 просмотра · 2 недели назад
ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ₹23,000 ಕೋಟಿಗೂ ಅಧಿಕ ಸಂಪನ್ಮೂಲಗಳ ಕೊರತೆಯಿದ್ದು, ಹೊಸ ಯೋಜನೆಗಳನ್ನು ಘೋಷಿಸದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಇಲಾಖೆ ಸೆಪ್ಟೆಂಬರ್ 17ರಂದೇ ಪತ್ರ ಬರೆದಿರುವುದು ಬಹಿರಂಗವಾಗಿದ್ದು ಭಾರಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ. "ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ" ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 'ದಿವಾಳಿ ಸರ್ಕಾರ' ಪೋಸ್ಟರ್ ಬಿಡುಗಡೆ ಮಾಡಿ, ಚೊಂಬು ಪ್ರದರ್ಶನದೊಂದಿಗೆ ನಾಳೆ ರಾಜ್ಯಾದ್ಯಂತ ಸರ್ಕಾರದ ಶವಯಾತ್ರೆ ನಡೆಸಲು ಕರೆ ನೀಡಿದ್ದಾರೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #DiwaliSarkara #KarnatakaBudget #DKShivakumar #BYVijayendra #SantoshLad #JDSDevraj #FinancialCrisis #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: https://youtube.com/live/F1m0ciwMs8c Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews