Dream job sp money ಪಡೆದಿದ್ದೇನೆ ಅನ್ನೋ State ಹೇಗಿರಬೇಕು? Live in the end Law of assumption kannada
God Mindset And Manifestation
0:00 / 0:00
Dream job sp money ಪಡೆದಿದ್ದೇನೆ ಅನ್ನೋ State ಹೇಗಿರಬೇಕು? Live in the end Law of assumption kannada
291 просмотр · 4 дня назад
God Mindset And Manifestation
1,6 тыс. подписчиков
291 просмотр · 4 дня назад
Live in the End ನಿಮ್ಮ ಬಯಕೆ ನನಸಾದ ನಂತರ ನೀವು ಹೇಗೆ ಯೋಚಿಸುತ್ತೀರಿ, ಹೇಗೆ feel ಮಾಡುತ್ತೀರಿ ಮತ್ತು ಹೇಗೆ ಬದುಕುತ್ತೀರಿ ಎಂಬುದನ್ನು ಈಗಲೇ ಅನುಭವಿಸುವುದು.
ನಿಮ್ಮ ಹೊರಗಿನ circumstances ಏನೇ ಇದ್ದರೂ, ನಿಮ್ಮ attention ಅನ್ನು ನಿಮ್ಮ desired reality ಮೇಲೆ ಇಟ್ಟುಕೊಳ್ಳಿ.
ನೀವು ಬಯಸಿದ್ದನ್ನು ಪಡೆಯುವ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ.
ಈಗಾಗಲೇ ಪಡೆದ ವ್ಯಕ್ತಿಯಂತೆ ಯೋಚಿಸಲು ಪ್ರಾರಂಭಿಸಿ.
Live in the End
Law of Assumption
Already Mine
#lawofassumption #liveintheend #manifestation #manifesting #dreamjob #money #abundance #subconsciousmind #manifestyourdreams #positiveaffirmations #kannadamanifestation #kannada #manifestationkannada #lawofassumptionkannada