Перейти к содержимому

ಆಧ್ಯಾತ್ಮಿಕತೆ ಎಂದರೇನು? | What is Spirituality in Kannada? | Finding Inner Peace

PavaninfoHub

0:00 / 0:00

ಆಧ್ಯಾತ್ಮಿಕತೆ ಎಂದರೇನು? | What is Spirituality in Kannada? | Finding Inner Peace

63 просмотра · 7 дней назад
PavaninfoHub
216 подписчиков
63 просмотра · 7 дней назад
ಹಣ, ಆಸ್ತಿ-ಪಾಸ್ತಿ ಬೇಕಾದ್ದೆಲ್ಲ ಸಂಪಾದಿಸ್ತೀವಿ, ಆದರೆ ನೆಮ್ಮದಿ ಅನ್ನೋದು ಮಾತ್ರ ಸಿಗಲ್ಲ. ಯಾಕೆ? ನೆಮ್ಮದಿ ಅನ್ನೋದು ಹೊರಗಿನ ಪ್ರಪಂಚದಲ್ಲಿ ಸಿಗುವಂಥದ್ದಲ್ಲ, ಅದು ನಮ್ಮೊಳಗೇ ಇದೆ! ಈ ವಿಡಿಯೋದಲ್ಲಿ ನಾವು 'ಆಧ್ಯಾತ್ಮಿಕತೆ' (Spirituality) ಎಂದರೆ ನಿಜವಾಗಿಯೂ ಏನು, ಧರ್ಮ ಮತ್ತು ಆಧ್ಯಾತ್ಮದ ನಡುವಿನ ವ್ಯತ್ಯಾಸವೇನು, ಮತ್ತು ದೈನಂದಿನ ಜೀವನದ ಜವಾಬ್ದಾರಿಗಳ ನಡುವೆ ನಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಬಹಳ ಸರಳವಾಗಿ ವಿವರಿಸಿದ್ದೇವೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಜೀವನದ ಆಗುಹೋಗುಗಳನ್ನು ಸಮಚಿತ್ತದಿಂದ ಸ್ವೀಕರಿಸುವುದೇ ನಿಜವಾದ ಆಧ್ಯಾತ್ಮ. ನಿಮ್ಮ ಪ್ರಕಾರ ಆಧ್ಯಾತ್ಮಿಕತೆ ಅಂದರೆ ಏನು? ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ! 👇 ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ Share ಮಾಡಿ. ಮತ್ತಷ್ಟು ಇಂತಹ ಮೌಲ್ಯಯುತ ವಿಚಾರಗಳಿಗಾಗಿ Pavan InfoHub ಚಾನೆಲ್‌ಗೆ Subscribe ಆಗುವುದನ್ನು ಮರೆಯಬೇಡಿ! ಧನ್ಯವಾದಗಳು. 🙏 #SpiritualityInKannada #InnerPeace #PavanInfoHub #KannadaMotivation #SelfRealization #Mindfulness #KannadaVideos #BhagavadGitaKannada #LifeLessonsKannada #SpiritualAwakening #MentalPeace The Angels Weep by Audionautix is licensed under a Creative Commons Attribution 4.0 license. https://creativecommons.org/licenses/... Artist: http://audionautix.com/