ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained
Third Eye
0:00 / 0:00
ಒಂದೇ ಕುಟುಂಬದ 7 ಮಂದಿ ಕೊ.ಲೆ- ಬೆಂಗಳೂರಲ್ಲೊಂದು ಘೋರ ಕೃತ್ಯ- Bengaluru 7 Family Members Case Explained
185 376 просмотров · 14 ч назад
Third Eye
1,59 млн подписчиков
185 376 просмотров · 14 ч назад
#BengaluruNews #BengaluruUpdate #KarnatakaNews #BengaluruCase #FamilyIncident #PoliceInvestigation #BengaluruPolice #CrimeInvestigation #KarnatakaUpdates #KannadaNews #BreakingNews #ThirdEyeKannada
ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇಂದೂಶೇಖರ್ ಅಲಿಯಾಸ್ ಶೇಖರ್ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ.
ಪತ್ನಿ ಸುನೀತಾ ಸೇರಿದಂತೆ ಆಕೆಯ ಕುಟುಂಬದ ಆರು ಸದಸ್ಯರು ಮೃತಪಟ್ಟಿರುವ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಏಳು ವರ್ಷದ ಬಾಲಕನೂ ಮೃತಪಟ್ಟಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಪ್ರಕರಣದ ತನಿಖೆಯಲ್ಲಿ ಕುಟುಂಬದ ನಡುವಿನ ವೈಮನಸ್ಸು, ಘಟನೆ ನಡೆದ ಸಂದರ್ಭ, ಮೃತದೇಹಗಳನ್ನು ಸಾಗಿಸಿರುವ ಆರೋಪ, ವಿಧಿವಿಜ್ಞಾನ ಸಾಕ್ಷ್ಯಗಳು ಹಾಗೂ ಪೊಲೀಸರ ಕಾರ್ಯಾಚರಣೆಯ ಕುರಿತು ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.
ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಕೇಳಿಬಂದಿರುವ ಆರೋಪಗಳೇನು? ಘಟನೆ ಬೆಳಕಿಗೆ ಬಂದಿದ್ದು ಹೇಗೆ? ಉಳಿದ ಮೃತದೇಹಗಳ ಪತ್ತೆಗೆ ಪೊಲೀಸರು ಕೈಗೊಂಡಿರುವ ಕ್ರಮಗಳೇನು? ಪ್ರಕರಣದ ಹಿಂದಿನ ಕಾರಣವೇನು?
ಬೆಂಗಳೂರಿನ ಏಳು ಮಂದಿಯ ಸಾವಿನ ಪ್ರಕರಣದ ಸಂಪೂರ್ಣ ವಿವರ, ಪೊಲೀಸ್ ತನಿಖೆಯ ಬೆಳವಣಿಗೆಗಳು ಮತ್ತು ಹಲವು ಪ್ರಮುಖ ಪ್ರಶ್ನೆಗಳ ಕುರಿತು ಈ ವಿಶೇಷ ವರದಿಯಲ್ಲಿ ತಿಳಿದುಕೊಳ್ಳಿ.
ಇಂತಹ ಪ್ರಮುಖ ಸುದ್ದಿಗಳು, ಕರ್ನಾಟಕದ ಬೆಳವಣಿಗೆಗಳು ಹಾಗೂ ಸಮಗ್ರ ತನಿಖಾ ವರದಿಗಳಿಗಾಗಿ Third Eye Kannada ಚಾನೆಲ್ Subscribe ಮಾಡಿ.
Third Eye Kannada – ಸುದ್ದಿಯಾಚೆಗಿನ ಸತ್ಯದ ಹುಡುಕಾಟ.