Перейти к содержимому

ವಾಲಿಯನ್ನು ಮರೆಗೆ ನಿಂತು ರಾಮ ಕೊಂದದ್ದು ಹೇಗೆ ಧರ್ಮ? ಉತ್ತರ ಇಲ್ಲಿದೆ! | Part-2| Avadhootha Sri Vinay Guruji |

Avadhootha

0:00 / 0:00

ವಾಲಿಯನ್ನು ಮರೆಗೆ ನಿಂತು ರಾಮ ಕೊಂದದ್ದು ಹೇಗೆ ಧರ್ಮ? ಉತ್ತರ ಇಲ್ಲಿದೆ! | Part-2| Avadhootha Sri Vinay Guruji |

9 780 просмотров · 1 месяц назад
Avadhootha
317 тыс. подписчиков
9 780 просмотров · 1 месяц назад
ರಾಮಾಯಣವನ್ನು ಕೇಳುವವರಲ್ಲಿ ಶ್ರೀರಾಮನ ಕುರಿತು ಹಲವು ಸಂದೇಹಗಳು ಮೂಡುತ್ತವೆ. ಶ್ರೀರಾಮನ ಕೆಲವು ನಡೆಗಳ ಹಿಂದಿರುವ ಧರ್ಮಸೂಕ್ಷ್ಮ ಮತ್ತು ಉದ್ದೇಶವನ್ನು ಅರಿಯದ ಕಾರಣ ಇಂದಿಗೂ ಅನೇಕ ಪ್ರಶ್ನೆಗಳು ಕೇಳಿಬರುತ್ತಿವೆ. ವಿಶೇಷವಾಗಿ, ಸೀತಾದೇವಿಗೆ ಅಗ್ನಿಪ್ರವೇಶ ಮಾಡಿಸಿದ ಘಟನೆ ಹಾಗೂ ವಾಲಿಯನ್ನು ಮರೆಗೆ ನಿಂತು ಬಾಣ ಪ್ರಯೋಗ ಮಾಡಿ ಸಂಹರಿಸಿದ ಪ್ರಸಂಗದ ಕುರಿತು ಹಲವರಿಗೆ ಸಂದೇಹಗಳಿವೆ. ಈ ಸಂಚಿಕೆಯಲ್ಲಿ ಅವಧೂತ ಶ್ರೀ ವಿನಯ್ ಗುರುಜಿಯವರು ಈ ಪ್ರಶ್ನೆಗಳಿಗೆ ಸ್ಪಷ್ಟವಾದ ವಿವರಣೆ ನೀಡಿದ್ದಾರೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿ, ನಿಮ್ಮ ಸಂದೇಹಗಳಿಗೆ ಉತ್ತರವನ್ನು ಕಂಡುಕೊಳ್ಳಿ. Many who listen to the Ramayana often have questions about Lord Rama. Without understanding the deeper purpose and the principles of Dharma behind some of His actions, these doubts continue to arise even today. Questions such as why Sita Devi was asked to undergo the Agni Pariksha, and why Lord Rama slew Vali from concealment, have long been debated. In this episode, Avadhootha Sri Vinay Guruji provides a clear and profound explanation of these incidents from the perspective of Dharma. Watch the full episode and gain a deeper understanding while resolving these long-standing doubts. 🌐 Website https://Avadhootha.com 📸 Instagram   / avadhootha_srivinayguruji   📘 Facebook   / avadhoothavinayguruji   #Avadhootha #VinayGuruji #AvadhoothaSriVinayGuruji #Spirituality #SpiritualWisdom #SpiritualJourney #Divine #DivineGrace #Guruji #SanatanaDharma #Bhakti #Meditation #InnerPeace #SelfRealization #Motivation #Inspiration #LifeWisdom #Consciousness #Enlightenment