Перейти к содержимому

Rahul Gandhi Shocking Stetement: ರಾಹುಲ್ ಕಡೆ ಮೋದಿ ಟೀಮ್ ಪ್ರಧಾನಿಗೆ ಶಾಕ್ ಕೊಟ್ಟ ವಿಪಕ್ಷ ನಾಯಕ

TV5 Kannada

0:00 / 0:00

Rahul Gandhi Shocking Stetement: ರಾಹುಲ್ ಕಡೆ ಮೋದಿ ಟೀಮ್ ಪ್ರಧಾನಿಗೆ ಶಾಕ್ ಕೊಟ್ಟ ವಿಪಕ್ಷ ನಾಯಕ

34 666 просмотров · Трансляция закончилась 14 ч назад
TV5 Kannada
2,73 млн подписчиков
34 666 просмотров · Трансляция закончилась 14 ч назад
Rahul Gandhi Shocking Stetement: ರಾಹುಲ್ ಕಡೆ ಮೋದಿ ಟೀಮ್ ಪ್ರಧಾನಿಗೆ ಶಾಕ್ ಕೊಟ್ಟ ವಿಪಕ್ಷ ನಾಯಕ ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಾಗೂ ಪ್ರತಿಭಟನಾಕಾರರ ಮೇಲೆ ನಡೆದ ಹಲ್ಲೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ ಯುವಕರು ಹಾಗೂ ಮಹಿಳೆಯರ ಮೇಲೆ ಪೊಲೀಸರು ಹಾಗೂ ಕಿಡಿಗೇಡಿಗಳು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯದ ದೃಶ್ಯಗಳನ್ನು ಹಂಚಿಕೊಂಡಿರುವ ಅವರು, ಎಷ್ಟೇ ಪೊಲೀಸ್ ಪಡೆಗಳನ್ನು ಅಥವಾ ಗೂಂಡಾಗಳನ್ನು ಬಳಸಿದರೂ ತಾವಾಗಲೀ ಅಥವಾ ವಿರೋಧ ಪಕ್ಷಗಳಾಗಲೀ ಅಂಜುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಬಿಡುಗಡೆ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. Lok Sabha Leader of the Opposition Rahul Gandhi has shared a viral video highlighting the alleged manhandling and clashes during recent protests in New Delhi, launching a sharp attack against the central government and law enforcement. Releasing the footage showing confrontation involving security personnel and protesters, Rahul Gandhi stated that deploying thousands of police personnel or goons will not suppress the voice of the opposition or the youth of the country. This development has further intensified the political friction between the ruling party and the opposition alliance in the national capital. #RahulGandhi #DelhiProtests #DelhiPolice #PoliticalNews #KarnatakaNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬