Перейти к содержимому

ಈ ರಸ್ತೆಯನ್ನು ನೋಡೋರು ಯಾರೂ ಇಲ್ವಾ? 😡

Sujan Explores

0:00 / 0:00

ಈ ರಸ್ತೆಯನ್ನು ನೋಡೋರು ಯಾರೂ ಇಲ್ವಾ? 😡

592 просмотра · 3 нед. назад
Sujan Explores
354 подписчика
592 просмотра · 3 нед. назад
ಈ ರಸ್ತೆಯನ್ನು ಸರಿಪಡಿಸೋರು ಯಾರೂ ಇಲ್ವಾ? 😡 ನಮ್ಮ areaನಲ್ಲಿ ರಸ್ತೆಯ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಸ್ವತಃ explore ಮಾಡಿ ನಿಮಗೆ ತೋರಿಸಿದ್ದೇವೆ. 🚶‍♂️📹 ದೊಡ್ಡ ದೊಡ್ಡ ಗುಂಡಿಗಳು, ಹಾಳಾದ ರಸ್ತೆ ಮತ್ತು ಇದರಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ videoನಲ್ಲಿ ಮಾತನಾಡಿದ್ದೇವೆ. ಈ ರಸ್ತೆ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಬೇಕು ಅನ್ನೋದು ನಮ್ಮ ಉದ್ದೇಶ. 🙏 ಈ ಸಮಸ್ಯೆ ನಿಮ್ಮ areaದಲ್ಲೂ ಇದೆಯಾ? Commentನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. 👇 Video ಇಷ್ಟವಾದರೆ LIKE 👍 | SHARE 🔄 | SUBSCRIBE ❤️ ಮಾಡಿ. #DamagedRoad #RoadProblem #Karnataka #KannadaVlog #SujanExplores #RoadSafety #PublicIssue #Kundapura #horrorexploration #sujanexplores #udupi #kundapura #horror #midnightchallenge #adventure #trending #kannadayoutube #mystery