Перейти к содержимому

ರಾಮನ ಹಾಡು ಸುಲಭವಾಗಿ ಕಲಿಯಬಹುದು SHANKARA DEVANA # Rashmiadish lyrics in discription

Rashmi Adish

0:00 / 0:00

ರಾಮನ ಹಾಡು ಸುಲಭವಾಗಿ ಕಲಿಯಬಹುದು SHANKARA DEVANA # Rashmiadish lyrics in discription

24 676 просмотров · 3 года назад
Rashmi Adish
34,4 тыс. подписчиков
24 676 просмотров · 3 года назад
Sung by Vidhushi Smt RASHMI ADISH Mysuru ಗಾಯನ :ವಿದುಷಿ ಶ್ರೀಮತಿ ರಶ್ಮಿ ಆಧೀಶ್ ರಾಮನಹಾಡು ರಾಗ ಹಂಸಾನಂದಿ ಶಂಕರ ದೇವನ ಡಮರುಗ ನುಡಿಯಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ ನಾರಾಯಣನ ಶಂಕವು ನುಡಿಯಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ ಚರಣಗಳು 1.ಶಾರದೆ ಪಡಿದ ವೀಣೆಯು ನುಡಿಯಿತು ಶ್ರೀರಾಮ್ ಜಯ ರಾಮ್ ಜಯ ಜಯ ರಾಮ ವಾಲ್ಮೀಕಿ ಬರೆದ ಕಾವ್ಯವೂ ನುಡಿಯಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ 2.ಪುರಂದರದಾಸರ ಪದಗಳು ಹೇಳಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ ಕಬೀರದಾಸರ ದೋಹ ಎಂದಿತು ಶ್ರೀ ರಾಮ ಜಯ ರಾಮ ಜಯ ಜಯ ರಾಮ 3.ತುಳಸಿ ದಾಸರ ಪದ್ಯವು ನುಡಿಯಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ ರಾಮದಾಸರ ಅಭಂಗನುಡಿಯಿತು, ಶ್ರೀ ರಾಮ್ ಜಯ ರಾಮ ಜಯ ಜಯ ರಾಮ 4.ಕನಕದಾಸರ ಕೃತಿಯು ಸಾರಿತು ಶ್ರೀ ರಾಮ ಜಯ ರಾಮ ಜಯ ಜಯ ರಾಮ ತ್ಯಾಗರಾಜರ ಕೀರ್ತನೆ ಹಾಡಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ 5,ಬ್ರಹ್ಮ ಚೈತನ್ಯರ ಬೋಧವು ಸಾರಿ ತು ಶ್ರೀ ರಾಮ್ ಜಯರಾಮ್ ಜಯ ರಾ೦ ಬ್ರಹ್ಮಾನಂದರ ವಾಣಿಯು ಹೇಳಿತು ಶ್ರೀರಾಮ್ ಜಯರಾಮ್ ಜಯ ಜಯ ರಾಮ 6.ಹನುಮನ ಗುಡ್ಡದ ಬಂಡೆಯೂ ಧ್ವನಿಸಿತು ಶ್ರೀರಾಮ್ ಜಯರಾಮ್ ಜಯರಾಮ್ ತಾಳ್ಯದ ಹನುಮನ ಹೃದಯವು ಕೂಗಿತು ಶ್ರೀ ರಾಮ ಜಯ ರಾಮ ಜಯ ಜಯ ರಾಮ