ಬಳ್ಳಾರಿಯಲ್ಲಿ ಶಿವರಾಜ್ ಕುಮಾರ್ ಬೇಲ್ ಸಿನಿಮಾ ಪ್ರಮೋಷನ್ ಹವಾ | Dr. Shivarajkumar | Bail Movie | Bellary.
Avinash Ballari Rider
0:00 / 0:00
ಬಳ್ಳಾರಿಯಲ್ಲಿ ಶಿವರಾಜ್ ಕುಮಾರ್ ಬೇಲ್ ಸಿನಿಮಾ ಪ್ರಮೋಷನ್ ಹವಾ | Dr. Shivarajkumar | Bail Movie | Bellary.
895 просмотров · 8 часов назад
Avinash Ballari Rider
76,4 тыс. подписчиков
895 просмотров · 8 часов назад
ಬಳ್ಳಾರಿಗೆ ಶಿವಣ್ಣ ಭೇಟಿ; ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮ;
ಬಳ್ಳಾರಿ:ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅಭಿನಯದ ‘ಬೇಲ್’ ಸಿನಿಮಾ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಶನಿವಾರ ಬಳ್ಳಾರಿ ನಗರಕ್ಕೆ ಭೇಟಿ ನೀಡಿತು. ನಗರದ ಶಿವ ಚಿತ್ರಮಂದಿರಕ್ಕೆ ಆಗಮಿಸಿದ ಶಿವಣ್ಣ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
#ballari #bellary #shivarajkumar #shiva #shivanna #shivannafans #rajkumar #appu #puneeth #film #movie #Dr #Shivarajkumar #actor #actress #sandelwood #stars #Kannada #action #thriller #Bail #avinash #bailmovie