Перейти к содержимому

ನಿಮಗೆ ನೋವು ಕೊಟ್ಟವರು ಮತ್ತೆ ಬರಲು ಆಸೆ ಪಡ್ತಿದ್ದಾರಾ? | Coffee Cup Reading + Hanuman Card Reading

Hanuman Sandesha tarota card reading...

0:00 / 0:00

ನಿಮಗೆ ನೋವು ಕೊಟ್ಟವರು ಮತ್ತೆ ಬರಲು ಆಸೆ ಪಡ್ತಿದ್ದಾರಾ? | Coffee Cup Reading + Hanuman Card Reading

881 просмотр · 11 часов назад
Hanuman Sandesha tarota card reading...
1,28 тыс. подписчиков
881 просмотр · 11 часов назад
ನಮಸ್ಕಾರ ನನ್ನ ಪ್ರೀತಿಯ ಕುಟುಂಬದವರೇ 🙏🚩 ಇವತ್ತಿನ ಈ Coffee Cup Reading ಮತ್ತು Hanuman Card Readingನಲ್ಲಿ, ನಿಮಗೆ ನೋವು ಕೊಟ್ಟು ನಿಮ್ಮಿಂದ ದೂರವಾದ ಆ ವ್ಯಕ್ತಿ ಮತ್ತೆ ನಿಮ್ಮ ಜೀವನಕ್ಕೆ ಬರಲು ಆಸೆ ಪಡ್ತಿದ್ದಾರಾ? ನಿಮ್ಮನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರಾ? ನಿಮ್ಮ ಜೊತೆ ಮತ್ತೆ ಸಂಪರ್ಕ ಮಾಡಬೇಕು ಅನ್ನೋ ಮನಸ್ಸು ಅವರಿಗಿದೆಯಾ? ಅವರು ಮತ್ತೆ ಬರ್ತಾರಾ ಇಲ್ವಾ ಅನ್ನೋದನ್ನ ಈ Readingನಲ್ಲಿ ನೋಡೋಣ. ಇದೊಂದು General Reading ಆಗಿರುತ್ತದೆ. ನಿಮ್ಮ Situationಗೆ Resonating ಆಗಿದ್ದರೆ ಮಾತ್ರ Reading ಅನ್ನು Continue ಮಾಡಿ. 🙏 ಶ್ರೀರಾಮನ ಆಶೀರ್ವಾದ ಮತ್ತು ಹನುಮಂತನ ಕೃಪೆ ನಿಮ್ಮೆಲ್ಲರ ಮೇಲೂ ಸದಾ ಇರಲಿ. 🚩🙏