ಯಾವಲ್ಲಿ ಅಡಗಿರುವಿ ಕೃಷ್ಣಯ್ಯಾ ನೀ | ಹುಯಿಲಗೋಳ ನಾರಾಯಣರಾಯರು | yaavalli aDagiruvi KrishNayya nee
Suhasini & Mrinalini Kabbur Sisters
0:00 / 0:00
ಯಾವಲ್ಲಿ ಅಡಗಿರುವಿ ಕೃಷ್ಣಯ್ಯಾ ನೀ | ಹುಯಿಲಗೋಳ ನಾರಾಯಣರಾಯರು | yaavalli aDagiruvi KrishNayya nee
82 723 просмотра · 11 мес. назад
Suhasini & Mrinalini Kabbur Sisters
1,14 тыс. подписчиков
82 723 просмотра · 11 мес. назад
ಯಾವಲ್ಲಿ ಅಡಗಿರುವಿ ಕೃಷ್ಣಯ್ಯಾ ನೀ
ಗಾಯನ : ಸುಹಾಸಿನಿ ಮತ್ತು ಮೃಣಾಲಿನಿ
ರಚನೆ : ಹುಯಿಲಗೋಳ ನಾರಾಯಣರಾಯರು
ವಾದ್ಯ ಸಂಯೋಜನೆ : ರಘುನಂದನ ಭಟ್
yaavalli aDagiruvi KrishNayya nee
Singers : Suhasini and Mrinalini
Lyrics : Huilgol Narayanaraayaru
Background music : Raghunandan Bhat
ಇದು ನಮ್ಮ ಅಜ್ಜಿ ಶ್ರೀಮತಿ ಮಾಲತಿಬಾಯಿ ಕುಲಕರ್ಣಿ ದಿನವೂ ಸಂಜೆ ಹಾಡುತ್ತಿದ್ದ ಹಾಡು. ಅವರು ಹಾಡಿದ್ದನ್ನು ಕೇಳಿ ನಾವು ಕಲಿತಿದ್ದು.
We learnt this song listening to our grandmother Smt. Malatibai Kulkarni. She would sing this every evening.
Lyrics
ಯಾವಲ್ಲಿ ಅಡಗಿರುವಿ ಕೃಷ್ಣಯ್ಯ ನೀ ಯಾವಲ್ಲಿ ಅಡಗಿರುವಿ
ಯಾವಲ್ಲಿ ಅಡಗಿಹೆ ಯಾವಲ್ಲಿ ಹುಡುಕಲಿ
ಭಾವದ ಮೂಲೆಯ ಠಾವನ್ನೆ ಬಿಟ್ಟು ನೀ ||
ಕಣ್ಣುಮುಚ್ಚಾಲೆಯಾಟ
ಸಾಕಯ್ಯ ಈ ಬಣ್ಣದ ನುಡಿಯ ಬೇಟ
ಕಣ್ಣು ಮುಚ್ಚಲು ಕೊಟ್ಟು ಟಣ್ಣನೆ ಜಿಗಿದೋಟ
ಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ ||
ಎಲ್ಲೆಲ್ಲೂ ತುಂಬಿರುವಿ
ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವಿ
ಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರು
ಚೆಲ್ವರೂಪದಿ ಬಂದು ನಿಲ್ಲುವದನ್ನು ಬಿಟ್ಟು ||
ಬದರಿ ಕಾಶಿ ಕಂಚಿಯೋ
ನೀನಿರುವುದು ಮಥುರೆ ಪಂಢರಪುರವೊ
ಪದುಮಾವತಿಯ ಗಿರಿಯೋ ಉಡುಪಿ ದ್ವಾರಕೆಯೊ
ಗದುಗೋ ನೀ ಹೇಳಯ್ಯ ವೀರನಾರಾಯಣ ||
#Suhasini #Mrinalini #Kabbursisters #Kabbur #daasarapada #kannadasongs #madhva #daasashitya #Raama #raamachandra #bhajane #raamanavami #devotionalmusic #Hindustani #Hinduism #Dharwadsisters #Dharwad #bhakti #bhaktigeete #kannada #kannadasaahitya #Gopaladaasaru #vijayadaasaru #Kirtana #Ugabhoga #Suladi #jagannaathadaasaru #haridaasa #bhaktipantha #kannadahaadu #kannadadevotional #kannadabhakti #bhkatigeetewithlyrics #kannadamusic #soothing #meditation #devotionalsongs #devotionalsongs #philosophy #tatvajnaana #sangeeta #raamaanahaadu #srirama #devotion #sripadaadarayaru #krishnna #Sharada #Gajanana #Vitthala #Rajatadri #devi #parvati #rajaneesha #venkata #pranapratishtha #Rama nama #rammandir #ramanama #devara