Перейти к содержимому

‘ಕಲಾ ಸಿರಿ’ ತಂಡದಿಂದ ಕೋಲಾಟ ನೃತ್ಯ | Kolata Dance | @STLSangama Yugadi Sambhrama 2026 | Kannada Folk

St Louis Kannada School

0:00 / 0:00

‘ಕಲಾ ಸಿರಿ’ ತಂಡದಿಂದ ಕೋಲಾಟ ನೃತ್ಯ | Kolata Dance | @STLSangama Yugadi Sambhrama 2026 | Kannada Folk

1 074 просмотра · 4 месяца назад
St Louis Kannada School
118 подписчиков
1 074 просмотра · 4 месяца назад
ಕೋಲಾಟ ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಜಾನಪದ ನೃತ್ಯಗಳಲ್ಲಿ ಒಂದಾಗಿದೆ. ಬಣ್ಣದ ಕೋಲುಗಳನ್ನು ಹಿಡಿದು, ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ, ಹಾಡುಗಳಿಗೆ ಅನುಗುಣವಾಗಿ ನರ್ತಿಸುವುದು ಇದರ ವಿಶೇಷ. ✨ ಇದು ಸಮುದಾಯದ ಐಕ್ಯತೆ, ಸಂಭ್ರಮ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದು, ದಸರಾ, ಯುಗಾದಿ ಮುಂತಾದ ಹಬ್ಬಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಈಗ ಸೇಂಟ್ ಲೂಯಿಸ್ ಕನ್ನಡ ಶಾಲೆಯ ಸಾಂಸ್ಕೃತಿಕ ವಿಭಾಗವಾದ ‘ಕಲಾ ಸಿರಿ’ ತಂಡವು ಮನಮೋಹಕವಾಗಿ ಕೋಲಾಟ ನೃತ್ಯವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ. 🌼 ಬನ್ನಿ, ಎಲ್ಲರೂ ಸೇರಿ ಸವಿಯೋಣ! This energetic Kolata (stick dance) performance was presented on the occasion of SANGAMA Yugadi Sambhrama 2026, celebrating rhythm, coordination, and community spirit through a traditional folk art form. 🎭 Choreographers: Anitha Subramani ‪@AnithaSubramani-raj‬ Manasa Shivamallaiah ‪@manasa1088‬ Rakesh Basavalingappa ‪@RakeshBasavalingappa‬ Props: Prashanth Prabhu Sharadha @prashanth-ps Participants: Arpitha Nagappa Aseefullah Basavaraj Baluchigi Mahadevaiah Bolegowda Mamataj Begam Maya Aralimatti Nandeep Bommanna Nanjaraj Urs Ankanahalli Nanjaraje Urs Rashmi Rachappa Sanmathi Chavalmane Shruthi Krishnareddy Thanuja Vapparige Puttahanumappa Vinutha Gejjalagere Ramalingaiah Music credits: Janardhan, K.S. Surekha ✨ About the Performance ಕೋಲಾಟ ನೃತ್ಯವು ಲಯ, ಸಂಯೋಜನೆ ಮತ್ತು ತಂಡದ ಸಹಕಾರವನ್ನು ಪ್ರತಿಬಿಂಬಿಸುವ ಅದ್ಭುತ ಜನಪದ ಕಲೆ. This performance highlights: 🎶 Rhythmic coordination 🤝 Team spirit 🎉 Festive energy of Kannada culture 🌎 ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಸಂಸ್ಕೃತಿಯ ಸೊಬಗು ಮೂಡಿಸಿದ ನಮ್ಮ ಕಲಾ ಸಿರಿ ತಂಡಕ್ಕೆ ಅಭಿನಂದನೆಗಳು! 🙏 Support & Encourage If you enjoyed this performance, please 👉 Like, Share & Subscribe to support our artists and promote Kannada culture worldwide. 📌 Hashtags: #Kolata #ಕೋಲಾಟ #KalaSiri #KannadaCulture #KannadaFolkDance #Yugadi2026 #YugadiSambhrama #SANGAMA2026 #IndianFolkDance #KannadaCommunity #StLouisKannadaschool #Taynudi