ಗೃಹಲಕ್ಷ್ಮಿ ಮುಳುವಾಯ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಂತ್ರಿಗಿರಿ ಕೈತಪ್ಪಿದ ಅಸಲಿ ಕಾರಣವೇನು?
Oneindia Kannada
0:00 / 0:00
ಗೃಹಲಕ್ಷ್ಮಿ ಮುಳುವಾಯ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಂತ್ರಿಗಿರಿ ಕೈತಪ್ಪಿದ ಅಸಲಿ ಕಾರಣವೇನು?
124 254 просмотра · 1 мес. назад
Oneindia Kannada
2,14 млн подписчиков
124 254 просмотра · 1 мес. назад
Why Was Lakshmi Hebbalkar Dropped? Big Shock to DK Shivakumar Camp!
ರಾಜ್ಯ ರಾಜಕೀಯದಲ್ಲಿ ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಗೆ ಕೊನೆಗೂ ತೆರೆ ಬಿದ್ದಿದೆ. ಆದರೆ, ಹೊಸ ಸಚಿವರ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಒಳಗಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಚರ್ಚೆ ಮತ್ತಷ್ಟು ತೀವ್ರವಾಗಿದೆ.
ಅದರಲ್ಲೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ರಾಜಕೀಯದಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿರುವ ಹೆಬ್ಬಾಳ್ಕರ್ ಅವರು, ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿರುವ ನಾಯಕಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಹಾಗಾದರೆ ಅವರಿಗೆ ಸಚಿವ ಸ್ಥಾನ ಯಾಕೆ ಸಿಗಲಿಲ್ಲ?
Karnataka’s much-awaited cabinet reshuffle and expansion has finally brought an end to months of political speculation. However, the decision has triggered fresh discussions within the Congress, particularly over former minister Lakshmi Hebbalkar being left out of the new cabinet.Hebbalkar, a prominent Congress leader from Belagavi and a key political figure associated with the region, has been widely regarded as being close to Deputy Chief Minister D.K. Shivakumar.So, why did she miss out this time?
#LakshmiHebbalkar #DKShivakumar #KarnatakaPolitics #KarnatakaCongress #BelagaviPolitics #GrihaLakshmi #Congress #KarnatakaCabinet #CabinetExpansion #CongressHighCommand #KarnatakaNews #PoliticalNews #Belagavi #CongressPolitics
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------
~ED.522~PR.28~CA.443~##~VG.HM~