ಮಂತ್ರಾಲಯದ ಅರ್ಚಕರ ಪುತ್ರಿ ಸೀತಾ ಕೊ*ಲೆ ಪ್ರಕರಣಕ್ಕೆ ಕೊನೆಗೂ ಶಿಕ್ಷೆ! | Mantralayam Priest Daughter Case
Asianet Suvarna News
0:00 / 0:00
ಮಂತ್ರಾಲಯದ ಅರ್ಚಕರ ಪುತ್ರಿ ಸೀತಾ ಕೊ*ಲೆ ಪ್ರಕರಣಕ್ಕೆ ಕೊನೆಗೂ ಶಿಕ್ಷೆ! | Mantralayam Priest Daughter Case
7 294 просмотра · 1 мес. назад
Asianet Suvarna News
5,67 млн подписчиков
7 294 просмотра · 1 мес. назад
ಮಂತ್ರಾಲಯದ ಮಂಚಾಲಮ್ಮ ದೇವಾಲಯದ ದಿವಂಗತ ಪ್ರಧಾನ ಅರ್ಚಕ ಶ್ರೀನಿವಾಸಾಚಾರ್ಯರ ಪುತ್ರಿ ಸೀತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಅಪರಾಧಿಗಳಾದ ನೂರ್ ಅಹಮ್ಮದ್ ಹಾಗೂ ಸತ್ಯನಾರಾಯಣ ಎಂಬಿಬ್ಬರಿಗೆ 61ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2021 ರಲ್ಲಿ ಬೆಂಗಳೂರಿನಿಂದ ಸೀತಾ ಅವರನ್ನು ಅಪಹರಿಸಿ ಹಾಸನದಲ್ಲಿ ಕೊಲೆ ಮಾಡಲಾಗಿತ್ತು.
#Mantralayam #BengaluruCourt #MurderCase #CrimeNews #SuvarnaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews