Перейти к содержимому

Karnataka Teacher Recruitment 2026-27 🔥 ಸರ್ಕಾರಿ ಶಿಕ್ಷಕರ ನೇಮಕಾತಿ | 1-5 & 6-8ನೇ ತರಗತಿ | Apply Online

Govt Jobs Kannada

0:00 / 0:00

Karnataka Teacher Recruitment 2026-27 🔥 ಸರ್ಕಾರಿ ಶಿಕ್ಷಕರ ನೇಮಕಾತಿ | 1-5 & 6-8ನೇ ತರಗತಿ | Apply Online

252 просмотра · 4 нед. назад
Govt Jobs Kannada
35 подписчиков
252 просмотра · 4 нед. назад
ಕರ್ನಾಟಕ ರಾಜ್ಯದಲ್ಲಿ 2026-27ನೇ ಸಾಲಿನ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ವಿಡಿಯೋದಲ್ಲಿ: ✅ ಪ್ರಾಥಮಿಕ ಶಾಲಾ ಶಿಕ್ಷಕ – ಸಾಮಾನ್ಯ (1 ರಿಂದ 5ನೇ ತರಗತಿ) ✅ ದೈಹಿಕ ಶಿಕ್ಷಣ ಶಿಕ್ಷಕರು Grade-II (1 ರಿಂದ 8ನೇ ತರಗತಿ) ✅ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ✅ ಗಣಕ ವಿಜ್ಞಾನ ಶಿಕ್ಷಕರು (1 ರಿಂದ 8ನೇ ತರಗತಿ) ✅ ಜಿಲ್ಲಾವಾರು ಅಧಿಸೂಚನೆ ✅ ಶೈಕ್ಷಣಿಕ ಅರ್ಹತೆ ✅ ವಯೋಮಿತಿ ✅ ಅರ್ಜಿ ಸಲ್ಲಿಸುವ ವಿಧಾನ ✅ ಅಗತ್ಯ ದಾಖಲೆಗಳು ✅ ಕೊನೆಯ ದಿನಾಂಕ ✅ ಅಧಿಕೃತ ಅಧಿಸೂಚನೆ ಮತ್ತು Apply Online ಮಾಹಿತಿ ಸರ್ಕಾರಿ ಶಿಕ್ಷಕರ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು Channel Subscribe ಮಾಡಿ. 🔔 #KarnatakaTeacherRecruitment #TeacherRecruitment2026 #KarnatakaTeacherJobs #GovernmentTeacherJobs #TeacherVacancy #KarnatakaJobs #GovtJobs2026