ದುಬೈನಲ್ಲಿ ಆಯುಧ ಪೂಜೆ ಮಾಡಿದ್ದು ಹೀಗೆ! 🚗🙏 | Ayudha Pooja in Dubai 🇦🇪 | Dubainalli Ondina
Dubainalli ondina!
0:00 / 0:00
ದುಬೈನಲ್ಲಿ ಆಯುಧ ಪೂಜೆ ಮಾಡಿದ್ದು ಹೀಗೆ! 🚗🙏 | Ayudha Pooja in Dubai 🇦🇪 | Dubainalli Ondina
228 просмотров · 4 дн. назад
Dubainalli ondina!
4,5 тыс. подписчиков
228 просмотров · 4 дн. назад
ನಮಸ್ಕಾರ ಎಲ್ಲರಿಗೂ! 🙏❤️
ಈ ಸಲ ದುಬೈನಲ್ಲಿ ನಮ್ಮ ಆಯುಧ ಪೂಜೆ ಆಚರಿಸಿದ್ದು ಹೀಗೆ! 🚗🌼
ದುಬೈನಲ್ಲಿ ನಮ್ಮ Mustang ಮತ್ತು Honda ಕಾರುಗಳಿಗೆ ಪೂಜೆ ಮಾಡಿ, ಕುಟುಂಬದ ಜೊತೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದ್ವಿ. ❤️
ಊರಿಂದ ದೂರ ಇದ್ದರೂ ನಮ್ಮ ಕನ್ನಡ ಸಂಪ್ರದಾಯ ಮತ್ತು ಹಬ್ಬಗಳ ಸಂಭ್ರಮ ಮಾತ್ರ ಯಾವತ್ತೂ ಕಡಿಮೆ ಆಗಲ್ಲ! 🇮🇳🇦🇪
ನಮ್ಮ ಪುಟ್ಟ ಮಗನ ಜೊತೆ ಈ ವರ್ಷದ ಆಯುಧ ಪೂಜೆ ಇನ್ನಷ್ಟು ವಿಶೇಷವಾಗಿತ್ತು! 👶❤️
ವಿಡಿಯೋ ಇಷ್ಟ ಆದ್ರೆ Like 👍, Share ❤️ ಮತ್ತು ನಮ್ಮ *Dubainalli Ondina* ಚಾನೆಲ್ Subscribe ಮಾಡಿ! 🔔
ನಿಮ್ಮೆಲ್ಲರಿಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು! 🙏🌼
#DubainalliOndina #AyudhaPooja #AyudhaPoojaInDubai #DubaiKannadiga #KannadaVlogs #DubaiVlogs #KannadigaInDubai #FordMustang #FamilyVlog #DubaiLife