Перейти к содержимому

ಮುದ್ದಿನ ಹೆಂಡತಿ | ಒಬ್ಬ ಮೋಸಗಾತಿಯ ಕಥೆ | Uttara Karnataka Short Film | Ningaraj Singadi | Bhumika

Ningaraj Singadi

0:00 / 0:00

ಮುದ್ದಿನ ಹೆಂಡತಿ | ಒಬ್ಬ ಮೋಸಗಾತಿಯ ಕಥೆ | Uttara Karnataka Short Film | Ningaraj Singadi | Bhumika

1 104 596 просмотров · 2 года назад
Ningaraj Singadi
847 тыс. подписчиков
1 104 596 просмотров · 2 года назад
Uttara Karnataka Short Film : ಮುದ್ದಿನ ಹೆಂಡತಿ - Muddina Hendati Created by : Ningaraj Singadi & Team Instagram : https://instagram.com/ningaraj_singad... Facebook :  / ningarajsingadivideos   Cast : Ningaraj Singadi Bhumika Deshpande Kedhari KS Rayappa Sathani Ramappa Pujri Ramappa Pujari Pundalik Sampal Chola Prashant Prashant Kalaburgi Adivesh Handigund Thanks to : Anand RA Raghu Kadakol Posters : Megharaj SN Music : Ravi Pujari Mundaragi Camera : Ajit Singadi & Arun Basaragi Team : Ameeth Shurpali Ajit Singadi Umesh Jadhav Adivesh Handigund Praveen PK Pundalik Sampal #ningarajsingadi #uttarakarnataka #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm ನಮಸ್ಕಾರ ಎಲ್ಲರಿಗೂ. ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು. We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up. LIKE - SHARE - SUBSCRIBE Click Here To Subscribe : Ningaraj Singadia