ಟಾಟಾ ಸನ್ಸ್ ದಿಢೀರ್ IPO ತರ್ತಿರೋದ್ಯಾಕೆ? | India's Biggest IPO? Tata Sons Listing | Masth Magaa | Amar
Masth Magaa
0:00 / 0:00
ಟಾಟಾ ಸನ್ಸ್ ದಿಢೀರ್ IPO ತರ್ತಿರೋದ್ಯಾಕೆ? | India's Biggest IPO? Tata Sons Listing | Masth Magaa | Amar
53 759 просмотров · 7 часов назад
Masth Magaa
2,94 млн подписчиков
53 759 просмотров · 7 часов назад
Masth Magaa Premium Membership:
Link for for Apple/Android Users: / @masthmagaa
.
.
.
ಭಾರತದ ಶೇರುಪೇಟೆ ಇತಿಹಾಸದಲ್ಲೇ ಅತಿದೊಡ್ಡ IPO ತರಲು ಟಾಟಾ ಸನ್ಸ್ (Tata Sons) ಸಜ್ಜಾಗಿದೆಯಾ? ದಶಕಗಳಿಂದ ಪ್ರೈವೇಟ್ ಆಗಿಯೇ ಉಳಿದಿದ್ದ ಟಾಟಾ ಸಾಮ್ರಾಜ್ಯದ ಹೆಡ್ ಕ್ವಾರ್ಟರ್ಸ್, ಈಗ ದಿಢೀರ್ ಅಂತ ಪಬ್ಲಿಕ್ ಆಗಲು ಮುಂದಾಗಿರುವುದರ ಹಿಂದಿನ ಅಸಲಿ ಕಾರಣವೇನು? RBI ನ ಆ ಒಂದು ನಿಯಮ ಟಾಟಾ ಪಾಲಿಗೆ ಸಂಕಟ ತಂದಿದ್ದೇಕೆ? ಇದರಿಂದ ಸಾಮಾನ್ಯ ಹೂಡಿಕೆದಾರರಿಗೆ ಹಾಗೂ SP ಗ್ರೂಪ್‌ಗೆ ಆಗುವ ಲಾಭವೇನು? ಟಾಟಾ ಕೆಮಿಕಲ್ಸ್, ಟಾಟಾ ಮೋಟಾರ್ಸ್ ಶೇರುಗಳು ದಿಢೀರ್ ಏರಿಕೆ ಕಾಣುತ್ತಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಕಂಪ್ಲೀಟ್ ಡಿಕೋಡ್ ಇಲ್ಲಿದೆ.
------
Youtube: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
#TataSons #TataSonsIPO #ShareMarketKannada #StockMarket #RatanTata #TataGroup #BusinessNewsKannada #MastMagaa #AmarPrasad