Перейти к содержимому

ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ? Om Prakash Rao | HariKathe| Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು

0:00 / 0:00

ಡೈರೆಕ್ಟರ್ ಇಲ್ಲದೆ ಹಿರೋಗಳು ಸ್ಟಾರ್ ಆಗ್ಬೀಟ್ರಾ? Om Prakash Rao | HariKathe| Harish Nagaraju | Newso Newsu

247 011 просмотров · 11 месяцев назад
NewsO NewsU ನ್ಯೂಸೋ ನ್ಯೂಸು
110 тыс. подписчиков
247 011 просмотров · 11 месяцев назад
ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡ್ ಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಭಾಗವಹಿಸಿದ್ದಾರೆ. ಹುಚ್ಚ, ಎಕೆ47, ಲಾಕಪ್ ಡೆತ್, ಕಲಾಸಿಪಾಳ್ಯ, ಅಣ್ಣಾವ್ರು ಸೇರಿದಂತೆ ಹಲವಾರು ಸೂಪರ್ ಡೂಪರ್ ಚಿತ್ರಗಳನ್ನ ನಿರ್ದೇಶಿಸಿದ ಹೆಗ್ಗಳಿಕೆ ಇವ್ರದ್ದು. ನಿರ್ದೇಶನದ ಜೊತೆಗೆ ನಟಿನಾಗಿ, ನಿರ್ಮಾಪಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ‘ಹರಿಕಥೆ’ಯಲ್ಲಿ ಓಂ ಪ್ರಕಾಶ್ ರಾವ್ ಕಥೆ ನಿಮ್ಮ ಮುಂದೆ. #newsonewsu #harishnagaraju #anchorharishnagaraju #harikathe #podcast #podcaster #kannadapodcast #omprakashrao #director #producer #kannadafilmindustry #kannadafilms #sandalwood #sandalwoodnews #dboss #darshan #darshanthoogudeepa #sudeep #kichasudeep #shivarajkumar #ak47 #huccha #kalasipalya #kannadanewschannel #southfilmindustry #bangalorenews #anchorharish #kannadalivetv #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines