Перейти к содержимому

Pillangoviya Cheluva Krishnana | ದಾಸರ ಪದಗಳು | Swara prastara | Sree Krishna Devotional Songs

Music In Kannada

0:00 / 0:00

Pillangoviya Cheluva Krishnana | ದಾಸರ ಪದಗಳು | Swara prastara | Sree Krishna Devotional Songs

7 695 просмотров · 3 г. назад
Music In Kannada
18,9 тыс. подписчиков
7 695 просмотров · 3 г. назад
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ | ರಂಗನ ಎಲ್ಲಿ ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿ | ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ | ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ | ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ || 1 || ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ | ಖೇಚರೇಂದ್ರನ ಸುತನ ರಥದ ಅಚ್ಚ ಪೀಠದಲಿ | ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ | ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ || 2 || ಪುರಂದರದಾಸರು #ದಾಸರಪದಗಳು #ArutitaKrishnaMurutige #KrishnaAarti #sreekrishnadevotionalsongs #Krishnasong #Pillangoviya #DevotionalSongs #DevotionalSongsKannada #Krishna Bhajan #JayaJanardhanaKrishna #Swaraprastara #MusicInKannada #ಜಯಜನಾರ್ಧನ #KrishnaAarti #ArutitaKrishna #ಕೃಷ್ಣನಆರತಿ ಈ ಸ್ವರಪ್ರಸ್ತಾರ ವಿಡಿಯೋದ ಭಾಗಗಳು: 1. ಪೀಠಿಕೆ/ಮಾಹಿತಿ 00:10 2. ಸಾಹಿತ್ಯದೊಂದಿಗೆ ಹಾಡು 01:07 3. ಸ್ವರ ಪ್ರಸ್ತಾರ ವಿವರಣೆ 05:04 4. ಸ್ವರಗಳೊಂದಿಗೆ ಹಾಡು 10:10 Sree Krishna Devotional Songs @MusicInKannada : Jaya Janardhana Krishna Radhika Pathe | ಜಯ ಜನಾರ್ಧನ | Sree Krishna Devotional Songs | Swara prastara    • Jaya Janardhana Krishna Radhika Pathe | ಜಯ...   Aruti ta Krishna Murutige | Krishna Aarti | ಕೃಷ್ಣನ ಆರತಿ    • Aruti ta Krishna Murutige | Krishna Aarti ...   Aladeleya mele malagida | Dasara Padagalu | Sree Krishna Devotional Songs | @MusicInKannada    • Aladeleya mele malagida | Dasara  Padagalu...   Aluvudyatako Ranga | Lord Krishna song | Dasarapada | Huttidelu divasadali | @MusicInKannada    • Aluvudyatako Ranga | Lord Krishna song | D...   Jo Jo Shri Krishna Paramananda | Laali Song | ಕೃಷ್ಣನ ಲಾಲಿ ಹಾಡು | ಪುರಂದರದಾಸರು l @MusicInKannada    • Jo Jo Shri Krishna Paramananda | Laali Son...   Krishna Baro | ಕೃಷ್ಣಾ ಬಾರೋ | ದಾಸರ ಪದ | @MusicInKannada | Sree Krishna Devotional Songs    • Krishna Baro | ಕೃಷ್ಣಾ ಬಾರೋ | ದಾಸರ ಪದ | @Mu...   Venu nada Mohana | Krishna song | Kannada devotional song | @Music kannada    • Venu nada Mohana | Krishna song | Kannada ...   @musicinkannada playlist links : ಸಂಗೀತ ಪಾಠಗಳು    • Introduction to Carnatic music | Sapta swa...   ಗೀತೆಗಳು (ಸಂಗೀತ ಪಾಠಗಳು)    • Introduction to Carnatic music | Sapta swa...   ಸ್ವರಪ್ರಸ್ತಾರ    • ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane ...   ವಚನಗಳು    • Vachanadalli Naamaamrutha tumbi | Basavann...   ದಾಸರಪದಗಳು    • Aladeleya mele malagida | Dasara  Padagalu...   ಭಕ್ತಿಗೀತೆಗಳು    • Shankara gurudeva | Kannada Devotional son...   ದೇಶಭಕ್ತಿಗೀತೆಗಳು /ನಾಡಭಕ್ತಿಗೀತೆಗಳು    • Jaya Bharati | ಜಯ ಭಾರತಿ | Patriotic song |...