ಆಧ್ಯಾತ್ಮಿಕ ಜೀವನದ ಹಾದಿ | Spiritual Path with Bannanje Govindacharya | Yathartha Jnana
Yathartha Jnana
0:00 / 0:00
ಆಧ್ಯಾತ್ಮಿಕ ಜೀವನದ ಹಾದಿ | Spiritual Path with Bannanje Govindacharya | Yathartha Jnana
13 218 просмотров · 2 недели назад
Yathartha Jnana
2,95 тыс. подписчиков
13 218 просмотров · 2 недели назад
ಸ್ಕಾಂದ ಪುರಾಣದಲ್ಲಿ ಬಂದಂತಹ ಬಹಳ ಮುಖ್ಯವಾದ ಸಂದೇಶ—ನಮ್ಮ ಜೀವನದಲ್ಲಿ ನಮ್ಮನ್ನು ದಾರಿ ತಪ್ಪಿಸುವಂತಹ ಪ್ರಾಪಂಚಿಕ ಸೆಳೆತಗಳು, ನಮಗೆ ಇರುವಂತಹ ರಾಗ, ಚಿಂತೆ ಹಾಗೂ ಚಟಗಳನ್ನು ಯಾವುದರಿಂದ ಬಿಟ್ಟು ಯಾವ ವಿಷಯಗಳಲ್ಲಿ ಬೆಳೆಸಬೇಕು? ಇದನ್ನು ಹಾಗೂ ಈ ರೀತಿ ಮಾಡುವುದರಿಂದ ನಮಗೆ ಲಭ್ಯವಾದಂತಹ ಬಹಳ ದುಬಾರಿ ಬೆಲೆ ಕೊಟ್ಟು ಪಡೆದಂತಹ ಭಾರತ ದೇಶದಲ್ಲಿ ಮನುಷ್ಯರಾಗಿ ಬಂದಂತಹ ದೇಹವನ್ನು ಸಾರ್ಥಕ್ಯದ ರೀತಿಯಲ್ಲಿ ಉಪಯೋಗಿಸಬಹುದು. ಇದನ್ನು ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರ ಧ್ವನಿಯಲ್ಲಿ ಕೇಳೋಣ.
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೂ ಈ ಆತ್ಮಜ್ಞಾನದ ಸಂದೇಶವನ್ನು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ!
A very important message from the Skanda Purana—how to detach ourselves from worldly distractions that mislead us in our lives, as well as the attachments, worries, and vices within us, and in which direction we should channel and develop ourselves? Furthermore, by doing so, how can we meaningfully utilize this human body—a invaluable gift we have obtained in the land of Bharata? Let us listen to this in the voice of Guru Bannanje Govindacharya.
🔔 Subscribe to the channel for more Kannada spiritual discourses, philosophy, and life guidance!
#BannanjeGovindacharya #SelfDiscovery #WhoAmI #KannadaDiscourse #VishnuPurana #KannadaSpiritual #InnerPeace #SpiritualityKannada #KannadaMotivation #SelfRealization #Philosophy