Перейти к содержимому

ಗ್ಯಾರಂಟಿ ಸಮಿತಿ ಅಧ್ಯಕ್ಷರು ಕತ್ತೆ ಕಾಯ್ತಾ ಇದ್ದಾರಾ? ಸಿಎಂ ವಾರ್ನಿಂಗ್‌ಗೆ ವಿಜಯೇಂದ್ರ ಕೌಂಟರ್! | Suvarna News

Asianet Suvarna News

0:00 / 0:00

ಗ್ಯಾರಂಟಿ ಸಮಿತಿ ಅಧ್ಯಕ್ಷರು ಕತ್ತೆ ಕಾಯ್ತಾ ಇದ್ದಾರಾ? ಸಿಎಂ ವಾರ್ನಿಂಗ್‌ಗೆ ವಿಜಯೇಂದ್ರ ಕೌಂಟರ್! | Suvarna News

6 756 просмотров · 2 дня назад
Asianet Suvarna News
5,65 млн подписчиков
6 756 просмотров · 2 дня назад
ಐದನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಆರಂಭಕ್ಕೂ ಮುನ್ನ ಕೊಪ್ಪಳದ ಕಾರಟಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ನಮ್ಮ ಪಾದಯಾತ್ರೆ ಜನಾಂದೋಲನವಾಗಿರುವುದನ್ನು ಕಂಡು ಸಿಎಂ ಹತಾಶರಾಗಿದ್ದಾರೆ; ಹೆಲಿಕಾಪ್ಟರ್‌ನಲ್ಲಿ ಬರವೀಕ್ಷಣೆ ಮಾಡಿದವರು ನಮ್ಮ ಹೋರಾಟದ ಬಿಸಿಗೆ ಮೊದಲ ಬಾರಿಗೆ ಹಸಿರು ಶಾಲು ಹಾಕಿ ಉತ್ತರ ಕರ್ನಾಟಕ ಪ್ರವಾಸ ಮಾಡುವ ಅನಿವಾರ್ಯತೆ ಎದುರಾಗಿದೆ" ಎಂದು ಲೇವಡಿ ಮಾಡಿದರು. ಗೃಹಲಕ್ಷ್ಮಿಯ ₹5,000 ಕೋಟಿ ಹಗರಣ, ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗದ ಬಸ್ ಕಡಿತ ಹಾಗೂ ಗ್ಯಾರಂಟಿ ಹಣಕ್ಕಾಗಿ ರಾಜ್ಯವನ್ನು ಕುಡುಕರ ನಾಡು ಮಾಡಿರುವ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ಸಮಗ್ರ ವಿವರ ಇಲ್ಲಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #BYVijayendra #GruhalakshmiScam #ShaktiScheme #KaratagiPressMeet #BallariChalo #KarnatakaPolitics #Guarantee #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews